You are here
Home > 2018 > January > 20

ಬಿಜೆಪಿ ಪಾದಯಾತ್ರೆ ಕೊಪ್ಪಳದಲ್ಲಿ ಸಮಾರೋಪ

ಕೃಷ್ಣ ಬಿ. ಸ್ಕೀಂ ಗೆ ವಿಳಂಬ ಖಂಡಿಸಿ ಹಾಗೂ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ 71 ಕಿ.ಮೀ. ಪಾದಯಾತ್ರೆ ಕೊಪ್ಪಳದಲ್ಲಿ ಸಮಾರೋಪಗೊಂಡಿತು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಬಳಿಯ ಕೃಷ್ಣ ಬಿ. ಸ್ಕೀಂ ಯೋಜನೆಯ ಶಂಕುಸ್ಥಾಪನಾ ಸ್ಥಳದಿಂದ ಜನೇವರಿ 17 ರಂದು ಆರಂಭಗೊಂಡಿದ್ದ ಈ ಪಾದಯಾತ್ರೆ ನಾಲ್ಕು ದಿನಗಳ ಕಾಲ ನಡೆದು ಸಮಾರೋಪಗೊಂಡಿತು. ಕಲಾಲಬಂಡಿ ಗ್ರಾಮದಿಂದ ಆರಂಭಗೊಂಡಿದ್ದ ಈ ಪಾದಯಾತ್ರೆ ಕುಷ್ಟಗಿ, ಬೇವೂರು,

Top