You are here
Home > 2018 > January > 05

ಸಿಗ್ನಲ್ ಜಂಪ್ ಮಾಡಿದ ಯುವಕರಿಗೆ ಪೋಲಿಸರ ಥಳಿತ ವಿಡಿಯೋ.

ಸಿಗ್ನಲ್ ಜಂಪ್ ಮಾಡಿದರು ಎಂದುಇಬ್ಬರು ಯುವಕರನ್ನು ಠಾಣೆಗೆ ಕರೆದುಕೊಂಡುಬಂದು ತರಬೇತಿ ಹಂತ ಪಿಎಸ್‍ಐವೊಬ್ಬಥಳಿಸಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಕೊಪ್ಪಳ ನಗರ ಠಾಣೆಯಲ್ಲಿ ನಿನ್ನೆ ಸಂಜೆ ವೇಳೆಗೆ ಈ ಘಟನೆನಡೆದಿದ್ದು ಪ್ರೊಬೇಷನರಿ ಪಿಎಸ್‍ಐ ಇಬ್ಬರುಯುವಕರನ್ನು ಬೆಲ್ಟ್‍ನಿಂದ ಹೊಡೆಯುತ್ತಿರುವ ದೃಶ್ಯಮೊಬೈಲ್‍ನಲ್ಲಿ ಸೆರೆಯಾಗಿದೆ. ತಾಲೂಕಿನಬಸಾಪುರ ಗ್ರಾಮವದರು ಎಂದುಹೇಳಲಾಗುತ್ತಿರುವ ಇಬ್ಬರು ಯುವಕರು ನಿನ್ನೆನಗರದ ಗಂಜ್‍ಸರ್ಕಲ್‍ನಲ್ಲಿ ಸಿಗ್ನಲ್ ಜಂಪ್ಮಾಡಿದರು. ಆಗ ಅಲ್ಲಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಪ್ರೊಬೇಷನರಿ ಪಿಎಸ್‍ಐ ವಿರುಪಾಕ್ಷಪ್ಪ ಇಬ್ಬರು ಯುವಕರನ್ನು ನಗರ ಠಾಣೆಗೆಕರೆತಂದಿದ್ದಾರೆ. ಬಳಿಕ

Top