ಅಂಜನಾದ್ರಿ ಪರ್ವತದಲ್ಲಿ ಶ್ರದ್ದಾ ಭಕ್ತಿಯ ಹನುಮಜಯಂತಿ ಆಚರಣೆ

ಆಂಜನೇಯಾ ಜನ್ಮಸ್ಥಳದಲ್ಲಿ 20 ಸಾವಿರ ಮಾಲಾಧಾರಿಗಳು ಭಾಗಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಪರ್ವತದಲ್ಲಿ ಬೃಹತ್ ಕಾರ್ಯಕ್ರಮ.. 16 ಜಿಲ್ಲೆಗಳ ಮಾಲಾಧಾರಿಗಳು ಶೋಭಾಯಾತ್ರೆಗೆ ನಿಷೇಧ ನಡುವೆ ಸಹಸ್ರಾರು ಜನ ಆ ಜನ್ಮಸ್ಥಳದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಪರ್ವತದಲ್ಲಿ.. ಇಂದು ಹನುಮಜಯಂತಿ ಹಿನ್ನಲೆಯಲ್ಲಿ ವ್ರತ ಮುಗಿಸಿದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಹನುಮಾಮಾಲಾ ವಿಸರ್ಜನೆ ಮಾಡಿದ್ರು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ಪವಮಾನ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದೇ ವೆಳೆ 575 ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು ಹನುಮನ ದರ್ಶನ ಪಡೆದು ಪುನಿತರಾದ್ರು.. ಸುಮಾರು 6 ವರ್ಷಗಳಿಂದ ಹನುಮಮಾಲಾಧಾರಿಗಳು ವ್ರತವನ್ನು ಆಚರಸುತ್ತಾ ಬಂದಿದ್ದು, ರಾಜ್ಯದ ರಾಯಚೂರು, ಬಳ್ಳಾರಿ, ಗದಗ, ಬೆಳಗಾವಿ, ಧಾರವಾಡ, ಕಾರವಾರ, ಕಲಬುರ್ಗಿ, ಯಾದಗೀರಿ ಸೇರಿದಂತೆ 16 ಜಿಲ್ಲೆಗಳಿಂದ 20 ಸಾವಿರ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ…

Read More