You are here
Home > 2017 > December > 30

ಗಂಗಾವತಿಯ ಜುಬೇರ್, ಶ್ರೀಕಾಂತ ಹೊಸ್ಕೆರಾ ಗಡಿಪಾರಿಗೆ ಆದೇಶ

ಕೊಪ್ಪಳ : .ಸಾಮಾಜದಲ್ಲಿ ಶಾಂತಿ ಕದಡುವ ಹಿನ್ನೆಲೆ ,ಇಬ್ಬರ ಗಡೀಪಾರಿಗೆ ಆದೇಶ ಮಾಡಿದ ಎಸಿ ಗುರುದತ್ತ ಹೆಗಡೆ. ಇಬ್ಬರು ಮುಖಂಡರನ್ನು ವಶಕ್ಕೆ ಪಡೆದುಕೊಂಡ ಪೊಲೀಸ್ ರು. ಗಂಗಾವತಿಯ ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ ಹೊಸ್ಕೆರಾ ಹಾಗೂ ಪಿಎಪ್ ಐನ ಜುಬೇರ ಗಡೀಪಾರಿಗೆ ಆದೇಶ ಮಾಡಿದ ಎಸಿ ಗುರುದತ್ತ ಹೆಗಡೆ. ಕಲಂ ೫೫ ರ ಅನ್ವಯ ಗಡಿಪಾರಿಗೆ ಆದೇಶ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ಗಡೀಪಾರಿಗೆ ಆದೇಶ ಮಾಡಲಾಗಿದ್ದು

Top