ಅಚ್ಚೇದಿನ್ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ಬರುತ್ತೆ-ಯಡಿಯೂರಪ್ಪ

ಗಂಗಾವತಿ : ಹರಕಲು ಸೀರೆ ಮುರಿದ ಬೈಸಿಕಲ್ ಕೊಟ್ಟಿದ್ದರುವೆನ್ನುವ ಸಿಎಂ ಹೇಳಿಕೆಗೆ ಟಾಂಗ್ ನೀಡಿದ ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಜನಕ್ಕೆ ಬಾಂಡ್, ಕಳಪೆ ಸೀರೆ ಕೊಟ್ಟಿದ್ದು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತಾನೆ. ಎಲುಬಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಇದನ್ನು ಸಿದ್ದರಾಮಯ್ಯ ರವರನ್ನು ನೋಡಿಯೇ ಹೇಳಿದ್ದಾರೆ.. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಧೀರನೂ ಅಲ್ಲ.. ನಾನು ಮುಖ್ಯಮಂತ್ರಿ ಯಾದ ಮೇಲೆ ಮತ್ತೆ ಸೀರೆ ಕೊಡುವುದನ್ನು ಆರಂಭಿಸುತ್ತೇನೆ‌ . ಭಾಗ್ಯಲಕ್ಷ್ಮಿಯೋಜನೆಗೆ ಸಂಬಂದ ಪಟ್ಟ ತಲೆ ತಿರುಕ ಆದೇಶಕ್ಕೆ ನಾಚಿಕೆಯಾಗಬೇಕು .. ಜೈಲಿಗೆ ಹೋಗಿ ಬಂದವನು ಏನ್ನುತ್ತೀರಿ ನಿನಗೆ ನಾಚಿಕೆಯಾಗಬೇಕು.. ರಾಜ್ಯದಲ್ಲಿ ಭ್ರಷ್ಟಾಷಾರ ತಾಂಡವಾಡುತ್ತಿದೆ‌. ೧೩ ಡಿಸೆಂಬರ್ ೨೦೧೭.. ೨೫ ಟನ್ ಅಕ್ಕಿ ಅನ್ನಭಾಗ್ಯ ಯೋಜನೆಯ ಕಳ್ಳಸಾಗಣೆ ಯಾಗುತ್ತಿದ್ದನ್ನು ಹಿಡಿದಿದ್ದಾರೆ ತನಿಖೆ ಮಾಡಿಸಿ.ಪಡಿತರ ಅಂಗಡಿಯ ಮುಂದೆ ಪ್ರದಾನಿ ನರೇಂದ್ರ ಮೋದಿ ಪೋಟೊ ಹಾಕಲು ಕರೆ..ಗೋದಿ…

Read More