ಜಾತ್ರೆಗೆ ಶುಭ ಕೋರುವ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಶ್ರೀ ಗವಿಮಠದ ಮನವಿ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಮಹಾರಥೋತ್ಸವವು ದಿನಾಂಕ ೦೩-೦೧-೨೦೧೮ರ ಬುಧವಾರದಂದು ಸಾಯಂಕಾಲ ೫ ಗಂಟೆಗೆ ಜರುಗುವ ಮಹಾರಥೋತ್ಸವದಲ್ಲಿ ಐದಾರು ಲಕ್ಷ ಭಕ್ತಾಧಿಗಳು ಪಾಲ್ಗೊಳ್ಳುವದರಿಂದ…