ಕೊಪ್ಪಳ : ಸ್ವಾಮಿಜಿ ರಾಸಲೀಲೆ ವಿಡಿಯೋ ಇಲ್ಲಿದೆ ನೋಡಿ

ಸ್ವಾಮೀಜಿಗಳು ಎಂದ್ರೆ ಸಮಾಜವನ್ನು ಸರಿ ದಾರಿಗೆ ತಂದು ಸಮಾಜಸೇವೆ ಮಾಡುವ ಪೂಜ್ಯರು ಅಂತ ನಾವು ನಂಬಿರುತ್ತೇವೆ.. ಆದ್ರೆ ಇಲ್ಲೊಬ್ಬ ಸ್ವಾಮಿಜಿ ಲಾಡ್ಜನಲ್ಲಿ ಮಹಿಳೆಯ ಜೊತೆಗೆ ಕುಳಿತುಕೊಂಡಿರುವ ದೃಶ್ಯ ಇದೀಗ ಭಾರಿ ಸದ್ದು ಮಾಡುತ್ತಿದೆ.. ಇನ್ನು ಮಹಿಳೆಯ ಜೊತೆ ಸ್ವಾಮಿಜಿ ರಾಸಲೀಲೆ ನಡೆಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಇದ್ರೀಂದ ಆಕ್ರೋಗೊಂಡ ಭಕ್ತರು ಸ್ವಾಮೀಜಿ ಮಠ ತೊರೆಯಬೇಕು ಎಂದು ಮಠಕ್ಕೆ ಮುತ್ತಿಗೆ ಹಾಕಿ ಒತ್ತಾಯಿಸುತ್ತಿದ್ದಾರೆ. ಲಾಡ್ಜವೊಂದರಲ್ಲಿ ಮಹಿಳೆಯ ಜೊತೆ ಕುಳಿತಿರುವ ಸ್ವಾಮೀಜಿ.. click here for video   ಸ್ವಾಮೀಜಿ ರಾಸಲೀಲೆ ನಡೆಸಿದ್ದಾನೆ ಆರೋಪಿಸಿ ಮಠಕ್ಕೆ ಮುತ್ತಿಗೆ ಹಾಕಿರೋ ಕೆಲ ಭಕ್ತರು.. ನನಗೆ ಸ್ವಾಮೀಜಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಕರಣ ದಾಖಲಿಸಿರೋ ಸ್ವಾಮಿಜಿಯ ಮಾಜಿ ಡ್ರೈವರ್.. ಸ್ವಾಮಿಜಿದು ತಪ್ಪಿಲ್ಲ ವಿಡಿಯೋದಲ್ಲಿ ರಾಸಲಿಲೆ ಇಲ್ಲ ಏನು ಇಲ್ಲ ಎನ್ನುತ್ತಿರೋ ಕೆಲ ಭಕ್ತರು.. ಇದೇಲ್ಲಾ ಹೈಡ್ರಾಮ ನಡೆದಿರೋದು ಕೊಪ್ಪಳದ ಗಂಗಾವತಿಯ ಕಲ್ಮಠದಲ್ಲಿ.. ಕೊಪ್ಪಳದಲ್ಲಿ…

Read More