You are here
Home > 2017 > November > 27

ತಲ್ಲೂರು ಕೆರೆಗೆ ಯಶ್-ರಾಧಿಕಾ ಭಾಗೀನ ಅರ್ಪಣೆ

ಕೊಪ್ಪಳ : ತಲ್ಲೂರು ಕೆರೆಗೆ ನಾಯಕ ನಟ ಯಶ್-ರಾಧಿಕಾರಿಂದ ಭಾಗೀನ ಅರ್ಪಣೆ . ಹೆಲಿಕ್ಯಾಪ್ಟರ್ ಮೂಲಕ ತಲ್ಲೂರು ಕೆರೆ ವೀಕ್ಷಣೆ ಮಾಡಿದ ಯಶ್ ದಂಪತಿಿ. ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ ಯಶೋಮಾರ್ಗದ ಮೂಲಕ ೪ ಕೋಟಿ ವೆಚ್ಚದಲ್ಲಿ ಕೆರೆ ಹೂಳು ಎತ್ತಿರುವ ಯಶ್ . ಕಳದ ಫೆಬ್ರುವರಿ 28 ರಂದು ಕೆರೆ ಹೂಳು ಎತ್ತಲು ಆರಂಭ ಇತ್ತೋಚಿಗೆ ಸುರಿದ ಮಳೆಗೆ ಕೆರೆ ಸಂಪೂರ್ಣವಾಗಿ ತುಂಬಿದೆ. ಈ ಹಿನ್ನಲೆಯಲ್ಲಿ ಇಂದು ಕೆರೆಗೆ ಬಾಗೀನ ಅರ್ಪಣೆ.

Top