ಕೊಪ್ಪಳದಲ್ಲಿ ಜಷ್ನೆ ಈದ್ ಮಿಲಾದ್ ಕಾರ್ಯಕ್ರಮ

ಪ್ರತಿ ವರ್ಷದಂತೆ ಈ ವರ್ಷವೂ ಕೊಪ್ಪಳದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ೨೪ರಂದು ರಾತ್ರಿ ೯ ಕ್ಕೆ ಗಡಿಯಾರ ಕಂಬ ಸರ್ಕಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ

Read more