ನಿವೃತ್ತ ಶಿಕ್ಷಕ ಎಂ.ಎಸ್.ಸವದತ್ತಿ ನಿಧನ

ಕೊಪ್ಪಳ ನಗರದ ನಿವಾಸಿ ಹಾಗೂ ಶ್ರೀ ಗವಿಸಿದ್ದೆಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ.ಎಸ್. ಸವದತ್ತಿ (೮೦) ಅವರು ಬುಧವಾರ ಸಂಜೆ ನಿಧನವಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ನ.೨೩ ರಂದು ಬೆಳಗ್ಗೆ ೧೧.೩೦ ಕ್ಕೆ ಕೊಪ್ಪಳದಲ್ಲಿ ಜರುಗಲಿದೆ.

Read More