ಕೊಪ್ಪಳ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಸ್ವಘೋಷಿತ ಅಭ್ಯರ್ಥಿಯ ವಿರುದ್ದ ತಿರುಗಿಬಿದ್ದ ನಾಯಕರು.. ಬಿಜೆಪಿ ನಾಯಕನ ವಿರುದ್ದವೇ ತಿರುಗಿ ಬಿದ್ದ ಬಿಜೆಪಿ ನಾಯಕರು..  ಕನಕಗಿರಿ ಕ್ಷೇತ್ರದಲ್ಲಿ  ಭುಗಿಲೆದ್ದ ಬಿಜೆಪಿ ಪಕ್ಷದ ಭಿನ್ನಮತ..ದಡೆಸೂಗೂರು ಬಸವರಾಜ್ ವಿರುದ್ದ ತಿರುಗಿಬಿದ್ದ ಬಿಜೆಪಿ ನಾಯಕರು.. ಟಿಕೇಟ್ ಘೋಷಣೆ ಆಗದಿದ್ದರೂ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರೋ ದಡೆಸೂಗೂರು ಬಸವರಾಜ್. ಬಸವರಾಜ್ ನಡೆಯಿಂದ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು. ಅಸಮಾಧಾನ ತೋಡಿಕೊಂಡ ಬಿಜೆಪಿ ನಾಯಕರು.. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬೀದಿಗೆ ಬಂದ ಬಿಜೆಪಿ ಜಗಳ..   ಚುನಾವಣಾ ಹತ್ತಿರವಾಗುತ್ತಿದ್ದಂತಯೇ ಬಿಜೆಪಿಯಲ್ಲಿ ಭಿನ್ನಮತದ ಹೊಗೆ ಮತ್ತೆ ಹೊತ್ತಿ ಉರಿಯುತ್ತಿದೆ.ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಿದ್ದು, ಬಿಜೆಪಿ ಮುಖಂಡನ ವಿರುದ್ದ ಬಹಿರಂಗವಾಗಿಯೇ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಬಸವರಾಜ್ದ ಡೇಸೂಗೂರು  ನಾನೇ ಬಿಜೆಪಿ ಅಭ್ಯರ್ಥಿಯೆಂದು ಘೋಷಣೆ ಮಾಡಿಕೊಂಡಿದ್ದೆ ಇದಕ್ಕೇಲ್ಲಾ ಕಾರಣವಾಗಿದ್ದು, ಬಸವರಾಜ್ ವಿರುದ್ದ ಇನ್ನೀತರ ಟಿಕೆಟ್…

Read More