You are here
Home > 2017 > November > 18

ಸಾವಿನಲ್ಲೂ ಒಂದಾದ ಗಂಡ ಹೆಂಡತಿ

ಗಂಡ ಹೃದಯಾಘಾತದಿಂದ ಸತ್ತು ಎರಡೇ ತಾಸಲ್ಲಿ ಹೆಂಡತಿಗೆ ಹೃದಯಾಘಾತಕ್ಕೊಳಗಾಗಿ ಪಾಣಬಿಟ್ಟು ಸಾವಲ್ಲೂ ಒಂದಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿಯ ಸಿದ್ದಿಕೇರಿ ಬಳಿಯ ತೋಟದ ಮನೆಯಲ್ಲಿ ವಾಸವಿದ್ದ 65 ವರ್ಷದ ದುರುಗಪ್ಪ ನಾಯಕ್ ಜೋಗದ್, 60 ವರ್ಷದ ಹುಲಿಗೆಮ್ಮ ಜೋಗದ್ ಎಂಬ ವೃದ್ಧ ದಂಪತಿಗಳು ಇಂದು ಬಾರದ ಲೋಕಕ್ಕೆ ಹೋಗಿದ್ದಾರೆ. ನಾಲ್ಕೈದು ದಶಕಗಳ ಕಾಲ ಸುಖ ಸಂಸಾರ ಮಾಡಿಕೊಂಡು ಮಕ್ಕಳು ಮೊಮ್ಮಕ್ಕಳೊಂದಿಗೆ ಒಂದಾಗಿದ್ದ ಈ ಜೋಡಿ ಇಂದು ಸಾವಿನಲ್ಲು ಒಂದಾಗಿದ್ದಾರೆ. ಬೆಳಿಗ್ಗೆ

Top