Breaking News
Home / 2017 / November / 17

Daily Archives: November 17, 2017

ಜನರ ಆಶೋತ್ತರಗಳನ್ನು ಈಡೇರಿಸಿದ ಸಿದ್ದರಾಮಯ್ಯನವರ ಸರ್ಕಾರ- ಸುರೇಶ ಬೂಮರಡ್ಡಿ 

ಕೊಪ್ಪಳ: ೧೭ ನಗರದ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ ಪಕ್ಷದ ರಾಜ್ಯ ವ್ಯಾಪಿ ಅಭಿಯಾನವಾದ ಮನೆ-ಮನೆಗೆ ಕಾಂಗ್ರೇಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಕೊಪ್ಪಳ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಸುರೇಶ ಬೂಮರಡ್ಡಿಯವರು ಜನರ ನಿರೀಕ್ಷೆಯಂತೆ ಸ್ವಚ್ಛ, ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಪದಗ್ರಹಣ ಮಾಡಿ ಅರ್ಧಗಂಟೆಯಲ್ಲಿ ರಾಜ್ಯಕ್ಕೆ ನೀಡಿದ ಅನ್ನಭಾಗ್ಯ ಯೋಜನೆ ಇವರ ಆಡಳಿತದ ದಿಟ್ಟ ನಿರ್ಧಾರವಾಗಿದೆ. ರಾಜ್ಯದ ಜನತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಹಂತ-ಹಂತವಾಗಿ ರಾಜ್ಯದ ಎಲ್ಲಾ ವರ್ಗಗಳ ಜನತೆಗೆ ನೀಡಿದ ಶ್ರೇಯಸ್ಸು ಕಾಂಗ್ರೇಸ ಸರ್ಕಾರದ್ದಾಗಿದೆ. ... Read More »

Scroll To Top