You are here
Home > 2017 > November > 16

ನಮ್ಮ ಜೊತೆಗೆ ಬಂದು ಪೂಜೆಯಲ್ಲಿ ಪಾಲ್ಗೋಳ್ಳಿ- ಮಂತ್ರಾಲಯದ ಶ್ರೀ

ರಾಘವೇಂದ್ರ ಮಠದವರು ಈ ಸಲದ ಪೂಜೆಗೆ ತಮಗೆ ಅವಕಾಶ ದೊರೆತಿದ್ದು ತಾವೇ ಪೂಜೆ ನೆರವೇರಿಸುವುದಾಗಿ ಹೇಳಿ ಇಂದು ಪೂಜಾ ಕೈಂಕರ್ಯ ನೆರವೇರಿಸಿದರು. ಮಂತ್ರಾಲಯದ ರಾಘವೇಂದ್ರ ಶೀಗಳು ಇಂದು ಬೆಳಿಗ್ಗೆ ಆಗಮಿಸಿ ಪೂರ್ವಾರಾಧನೆಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ಪೂರ್ವಾರಾಧನೆ, ಮದ್ಯಾರಾಧನೆ, ಉತ್ತರಾಧಾನೆ ಶಾಂತಯುತವಾಗಿ ಮೂರು ದಿನಗಳ ಕಾಲ ನಡೆಯುತ್ತದೆ, ಮೂರು ದಿನಗಳ ಕಾಲ ನಾವು ಪೂಜೆಯನ್ನು ಸಲ್ಲಿಸುತ್ತೇವೆ, ಹೈ ಕೋರ್ಟ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸಬೇಕು,

Top