ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಪಿಡಿಓ ಬಲಿ

ಕೊಪ್ಪಳ : ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಪಿಡಿಓ ಬಲಿ. ಹೃದಯಾಘಾತದಿಂದ ಆಸ್ಪತ್ರೆಗೆ ಬಂದಿದ್ದ ಪಿಡಿಓ ವೈದ್ಯರ ಬೆಳಗಾವಿ ಚಲೋದಿಂದ ಚಿಕಿತ್ಸೆ ಸಿಗದೆ ಸಾವು.ಗ್ಯಾನಪ್ಪ ಬಡ್ನಾಳ (56) ಮೃತ ಪಿಡಿಓ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಘಟನೆ ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾ.ಪಂ.ಪಿಡಿಓ ಆಗಿದ್ದ ಗ್ಯಾನಪ್ಪ. ಇಂದು ಬೆಳಗಿನ ವೇಳೆ ಹೃದಯಾಘಾತ. ಗಂಗಾವತಿಯ ಖಾಸಗಿ ಆಸ್ಪತ್ರೆ ಬಾಗಿಲು ಮುಚ್ಚಿ ಮುಷ್ಕರಕ್ಕೆ ತೆರಳಿದ ವೈದ್ಯರು ಆಸ್ಪತ್ರೆಗೆ ಕರೆತಂದ್ರು ವೈದ್ಯರ ಮುಷ್ಕರದಿಂದ ಪಿಡಿಓ ಗ್ಯಾನಪ್ಪ ಸಾವು

Read More