ಬುಲೆರೋ- ಟ್ರಾಕ್ಸ್ ನಡುವೆ ಡಿಕ್ಕಿ ಓರ್ವನ ಸಾವು

ಕೊಪ್ಪಳ.. ಬುಲೆರೋ ಮತ್ತು ಟ್ರಾಕ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪಿದ್ದಾನೆ. ಶ್ರೀನಿವಾಸ(48) ಮೃತ ದುರ್ದೈವಿ.೮ ಜನರು ತೀವ್ರ ಗಾಯ.ಗಾಯಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು..ಕೊಪ್ಪಳ ಜಿಲ್ಲೆಯ ಭಾನಾಪುರ ಕ್ರಾಸ್ ಬಳಿ ಘಟನೆ ನಡೆದಿದೆ. ಕೊಪ್ಪಳದಿಂದ ಯಲಬುರ್ಗಾಕ್ಕೆ ಹೋಗುತ್ತಿದ್ದ ಟ್ರಾಕ್ಸ್, ಹುಬ್ಬಳ್ಳಿಯಿಂದ ಮರಿಯಮ್ಮನಹಳ್ಳಿಗೆ ಬರುತ್ತಿದ್ದ ಕಾರು ನಡುವೆ ಡಿಕ್ಕಿ.ಕುಕನೂರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More