You are here
Home > 2017 > November > 12

ಮೀಸಲಾತಿ ಯಾವಾಗ ಮುಗಿಯುತ್ತೆ ಎಂದು ಕೇಳುವವರು ಜಾತಿ ವ್ಯವಸ್ಥೆಗೆ ಕೊನೆ ಯಾವಾಗ ಎನ್ನುವುದನ್ನು ಹೇಳುವುದೇ ಇಲ್ಲ

ನನ್ನ ಬೇಟಿಯಾದವರೆಲ್ಲಾ ಒಂದು ಪ್ರಶ್ನೆ ಕೇಳ್ತಾರೆ ಮೀಸಲಾತಿ ಯಾವಾಗ ಮುಗಿಯುತ್ತೆ ಅಂತಾ? ಆದರೆ ಜಾತಿ ವ್ಯವಸ್ಥೆ ಯಾವಾಗ ಕೊನೆ ಆಗುತ್ತೆ ಎನ್ನುವುದನ್ನು ಹೇಳುವುದೇ ಇಲ್ಲ … ಸಿರಿವಂತ ಭಾರತದಲ್ಲಿ ಬಡ ಇನ್ನೂ ಯಾಕಿದ್ದಾರೆ? ಗುಲಾಮಗಿರಿ ಪದ್ದತಿಯಂತೆ ಜಾತಿಯನ್ನು ಕೊನೆಗಾಣಿಸಬೇಕಿದೆ ಮೀರಾಕುಮಾರ್ ಆಕ್ರೋಶ ನನ್ನ ಮುಖ ನೋಡಿದ ತಕ್ಷಣ ಕೆಲವರು ಮೀಸಲಾತಿ ಇನ್ನೂ ಕೊನೆಯಾಗಿಲ್ಲ ಯಾಕೆ  ಎಂದು ಕೇಳುತ್ತಾರೆ ಆದರೆ ಅದೇ ಜನ ಜಾತಿ ಪದ್ದತಿ ಮುಗಿಯುವುದು ಯಾವಾಗ  ಎಂದು ಹೇಳುವುದಿಲ್ಲ. ಸಾವಿರಾರು

Top