You are here
Home > 2017 > November > 06

ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲು

ಕೊಪ್ಪಳ : ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲು.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಘಟನೆ. ಣ ದೇವರ ದರ್ಶನಕ್ಕೆಂದು ಬಂದವರು ನೀರು ಪಾಲಾದ ಹೃದಯವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ . ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಐವರು ನೀರುಪಾಲಾಗಿದ್ದಾರೆ. ಗಂಗಾವತಿಯ ಮಾಜಿ ನಗರಸಭಾ ಸದಸ್ಯ ಮೋಹನರಾವ್ ಎನ್ನುವವರ ಮನೆಗೆ ಬಂದಿದ್ದ ರಾಘವೇಂದ್ರ ಮತ್ತವರ ಕುಟುಂಬದ ಸದಸ್ಯರು ಮೂರು ದಿನಗಳ

Top