ಎನ್.ವಾಯ್.ಸಿ.ಎಸ್ ಆಯ್ಕೆ ಪ್ರಕ್ರಿಯೆ

ಕೊಪ್ಪಳ : 12-10-2017 ರಂದು ಕೊಪ್ಪಳ ನಗರದಲ್ಲಿ 2020 ಮತ್ತು 2024 ರ ಸೆಸಿಯನ್3 ಓಲಪಿಂಕ್ ಆಯ್ಕೆ ಪ್ರಕ್ರಿಯೆ ಕಾರ್ಯ ಕೊಪ್ಪಳ ಜಿಲ್ಲೆ, ಕೊಪ್ಪಳ ನಗರದಲ್ಲಿ ಆರಂಭವಾಗಲಿದೆ. ಪೂರ್ವಭಾವಿ ಸಭೆಯನ್ನು ನ್ಯಾಷನಲ್ ಯುವ ಕೊ.ಆರ್ಪೆಟಿವ್ (ಎನ್.ವಾಯ್.ಸಿ.ಎಸ್) ವತಿಯಿಂದ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಮುಖರಗಳನ್ನು ಒಳಗೊಂಡತ ಸಭೆಯನ್ನು ಕರೆಯಲಾಗಿತ್ತು ಈ ಸಭೆಗೆ ಎನ್.ವಾಯ್.ಸಿ.ಎಸ್ ರಾಜ್ಯ ಸಂಚಾಲಕರಾದ ರಮೇಶ ಕೆ. ರವರು ಆಗಮಿಸಿದ್ದರು ರಮೇಶ ಕೆ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಒಂದು ಆಯ್ಕೆ ಪ್ರಕ್ರಿಯೆ (ಎನ್.ವಾಯ್.ಸಿ.ಎಸ್) ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಓಲಪಿಂಕ್ 2020 ಮತ್ತು 2024 ರ ಯುವ ಪ್ರತಿಭೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕೊಪ್ಪಳ ಜಿಲ್ಲೆಗೆ ನೀಡಿರುವುದು ಸಂತೋಷದ ವಿಷಯವಾಗಿದೆ. ಹಾಗೂ ಈ ಒಂದು ಆಯ್ಕೆ ಪ್ರಕ್ರಿಯಲ್ಲಿ 11 ರಿಂದ 14 ವಯಸ್ಸಿನ ಮಕ್ಕಳೂ 15-17 ವಯಸ್ಸಿನ ಮಕ್ಕಳು ಭಾಗವಹಿಸಿ…

Read More