ಸ್ನಾತಕೋತ್ತರ ಕೇಂದ್ರ : ಕನ್ನಡ ಸಂಘ ಉದ್ಘಾಟನೆ

ಪ್ರಥಮ ವರ್ಷದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಉದ್ಘಾಟನೆ’ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೊಪ್ಪಳದಲ್ಲಿ ಪ್ರಥಮ ವರ್ಷದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ದಿ 11 ರಂದು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ.ಬಿ ಬ್ಯಾಳಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾಗತ ಸಮಾರಂಭ ಒಂದು ಪರಂಪರೆಯಾಗಿದ್ದು, ಗುರುಕುಲ ಪದ್ದತಿ ಇಂದ ನಡೆದುಕೊಂಡು ಬಂದಿದೆ. ಇಲ್ಲಿ ಮನುಷ್ಯನ ಆಚರಣೆಗಳು ಬದಲಾಗಿವೆ ಹೊರತು ಪರಂಪರೆ ಬದಲಾಗಿಲ್ಲ ಎಂದು ತಿಳಿಸಿದರು. ಅವರು ಮುಂದುವರೆದು ಮಾತನಾಡುತ್ತಾ ಕನ್ನಡ ಭಾಷೆ ಕನ್ನಡಿಗರೆಲ್ಲರ ಮಾತೃ ಭಾಷೆಯಾಗಿದೆ. ಹರಪ್ಪ ಮತ್ತು ಮಹೆಂಜೋದಾರೊ ನಾಗರಿಕತೆ ಇರುವ ಸಂದರ್ಬದಲ್ಲಿ ಕನ್ನಡ ನಾಡಿನಿಂದ ಬಂಗಾರ ರಫ್ತು ಮಾಡಿರುವ ಸಂಗತಿಯನ್ನು ಸ್ಮರಿಸಿದರು. ಮಾತೃ…

Read More