You are here
Home > 2017 > October > 11

ಪರಂಪರಾ ಕೂಟ : ಐತಿಹಾಸಿಕ ಪರಂಪರೆ ಉಳಿಸಿ

ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಳಿಂದ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಇರಕಲ್‍ಗಡಾ ಗ್ರಾಮದಲ್ಲಿ ನಡೆದ ಕೋಟೆಯ ರಕ್ಷಣೆ ಸ್ವಚ್ಚತೆ ಕುರಿತಂತೆ ಜಾಗೃತಿ ಜಾಥಾ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಪಾರಂಪರಿಕ ಕಾಲ್ನಡಿಗೆ ಮೂಲಕ ಆರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ಮಾರಕಗಳ ರಕ್ಷಣೆ ಕುರಿತಂತೆ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಂಡರು. ಗ್ರಾಮದ ಮುಖಂಡ ವೀರಬಸಪ್ಪ

Top