Breaking News
Home / 2017 / October / 10

Daily Archives: October 10, 2017

ಗಂಗಾವತಿ ಶಾಸಕರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಗಂಗಾವತಿ ನಗರದ ಬಸ್ ಘಟಕದ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಶಂಕುಸ್ಥಾಪನೆ. ರೂ. 50.00 ಲಕ್ಷ ವೆಚ್ಚದಲ್ಲಿ ಗಂಗಾವತಿ ಬಸ್ ಘಟಕದಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವುದರ ಮೂಲಕ ಕ್ಷೇತ್ರದ ಜನಪ್ರಿಯ ಶಾಸಕ ಇಕ್ಬಾಲ್ ಅನ್ಸಾರಿ ಶಂಕುಸ್ಥಾಪನೆ ನೆರವೇರಿಸಿದರು, ನೂತನ ಕಟ್ಟಡವು 8 ಆಡಳಿತ ಕಚೇರಿ ಕೊಠಡಿಗಳು ಹಾಗೂ 2 ವಿಶ್ರಾಂತಿ ಕೊಠಡಿಗನ್ನೋಳಗೊಂಡಿದೆ, ಈ ಸಂಧರ್ಭದಲ್ಲಿ ಈ.ಕ.ರ.ಸಾ.ಸಂಸ್ಥೆ ಜಿಲ್ಲಾದಿಕಾರಿಗಳು , ಗಂಗಾವತಿ ಬಸ್ ಘಟಕದ ವ್ಯವಸ್ಥಾಪಕರು , ಈ.ಕ.ರ.ಸಾ.ಸಂಸ್ಥೆ ನಿರ್ದೇಶಕರಾದ ನೀಲಕಂಠಪ್ಪ ಹೊಸಳ್ಳಿ , ಗದ್ವಾಲ್ ಖಾಸೀಂ ಸಾಬ್ ... Read More »

Scroll To Top