ಭರ್ಜರಿ ಮಳೆ : ಸಂಚಾರ ಅಸ್ತವ್ಯಸ್ತ, ಬುದ್ದಿ ಕಲಿಯದ ನಗರಸಭೆ

ಸುಮಾರು ಎರಡು  ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ.ಮಳೆಯಿಂದಾಗಿ ನಗರದ ಬಸ್ ನಿಲ್ದಾಣ ಮುಂದೆ ಸಂಚಾರ ಅಸ್ತವ್ಯಸ್ತ.ನಗರದ ಚರಂಡಿ ನೀರು ರಸ್ತೆಗೆ ಬಂದು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತ.ಚರಂಡಿ ನೀರು ಸರಾಗವಾಗಿ ಹರಿಯದಿರಲು ರಾಜಕಾಲುವೆ ಒತ್ತುವರಿ ಕಾರಣ.ಒತ್ತುವರಿ ತೆರವುಗೊಳಿಸದೆ ಇರುವದರಿಂದ ಚರಂಡಿ ನೀರು ರಸ್ತೆಯ ಮೇಲೆ ನಿಂತಿದ್ದರಿಂದ ಸಾರ್ವಜನಿಕರ ಪರದಾಡತ್ನತಿದ್ಗದಾರೆ.ನಗರಸಭೆ ಕಾರ್ಯವೈಖರಿಗೆ ಜನತೆ ಆಕ್ರೋಶ.ಭಾರಿ ಮಳೆಯಿಂದಾಗಿ ವಿದ್ಯೂತ್ ಕಡಿತ.

Read More