ಡಜೆ ನಿಷೇಧ ಆದೇಶ ಹಿಂಪಡೆಯುವಂತೆ ವಿಹೆಚ್ ಪಿ ಆಗ್ರಹ

  ಕೊಪ್ಪಳದಲ್ಲಿ ಗಣೇಶ ಚತುಥಿ೯ ಹಬ್ಬದಂದು  ಮತ್ತು  ದಿನಾಂಕ 19-07-2017 ರಿಂದ 31-12-2017 ಇಲ್ಲಿಯವರೆಗೆ .(DJ ) ಹೆಚ್ಚಿನ ರೀತಿಯ ಹೊರ ಸೂಸುವ ಧ್ವನಿ ವಧ೯ಕಗಳನ್ನು ಬಳಸಭಾರದೆಂದು ನಿಷೇಧಿಸಿರುವ ಆದೇಶವನ್ನು  ಜಿಲ್ಲಾಧಿಕಾರಿಗಳು ಹಿಂಪಡೆಯುವಂತೆ ಆಗ್ರಹಿಸಿ ಸಹಾಯಕ ಜಿಲ್ಲಾಧಿಕಾರಿಗಳಿಗೆ ಮನವಿ   ವಿಶ್ವ ಹಿಂದೂ ಪರಿಷತ್ ಕೊಪ್ಪಳ ವಿಷಯ: ಹೆಚ್ಚಿನ ರೀತಿಯ ಹೊರ ಸೂಸುವ ಧ್ವನಿ ವರ್ಧಕಗಳನ್ನು ಬಳಸುವ ನಿóಷೇಧದ ಆದೇಶವನ್ನು ಹಿಂಪಡೆಯುವ ಕುರಿತು.   ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕಾರ್ಯಾಲಯದಿಂದ ದಿನಾಂಕ:15.07.2017 ರಂದು ಹೊರಡಿಸಿದ ಆದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಹಿಂದು ಧಾರ್ಮಿಕ ಹಬ್ಬಗಳ ಮೇಲೆ ಹತೋಟಿಯನ್ನು ಹೇರಲು ಜಿಲ್ಲಾಡಳಿತ ಮುಂದಾಗಿದೆ ಹಾಗೂ ತಮ್ಮ ಆದೇಶದದ ಅನುಗುಣವಾಗಿ ದಿ.19.07.2017 ರಿಂದ 31.12.2017 ರ ವರೆಗೆ ನಿಷೆಧಿಸಲಾದ ಹೆಚ್ಚಿನ ರೀತಿ ಹೊರಸೂಸುವ ಧ್ವನಿ ವರ್ಧಕಗಳನ್ನು ಈ ದಿನಾಂಕದ ಅವಧಿಯಲ್ಲಿ ನಿಷೇಧಿಸಿರುವುದರಿಂದ ಈ ತಿಂಗಳೊಳಗಡೆ ರಾಷ್ಟೀಯ ಮತ್ತು ಹಿಂದೂ ಸಮಾಜದ ಬಹು…

Read More