ಸಾವಿನ ಸಂಡೆ ! ಕೊಪ್ಪಳದಲ್ಲಿ ಬೀಕರ ಅಪಘಾತ ಇಬ್ಬರ ಸಾವು 

ಕೊಪ್ಪಳ : ಲಾರಿ – ಪ್ಯಾಸೆಂಜರ್ ಟೆಂಪೋ ನಡುವೆ ಭೀಕರ ಅಪಘಾತ, ಟೆಂಪೊ  ಚಾಲಕ  ಸೇರಿ ಇಬ್ಬರು ಸ್ಥಳದಲ್ಲೇ ಸಾವುಮಂಜುನಾಥ ಮೖತ  ಚಾಲಕ, ಮೀನಾಕ್ಷಮ್ಮ  ೪೦ ಮೖತಳು. ಮೂವರು ಪ್ರಯಾಣಿಕರ ಸ್ಥಿತಿ  ಚಿಂತಾಜನಕಸುಮಾರು 10 ಪ್ರಯಾಣಿಕರಿಗೆ ಗಂಭೀರ ಗಾಯ.ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಬಳಿ ಘಟನೆಗಂಬೀರ ಗಾಯಗೊಂಡವರು ಜಿಲ್ಲಾಸ್ಪತ್ರೆಗೆ ದಾಖಲು. ಟೆಂಪೋದಲ್ಲಿದ್ದವರು   ಕುಟುಂಬ ಸದಸ್ಯರೊಂದಿಗೆ ಪ್ರಯಾಣ ಬೆಳೆಸುತ್ತಿದ್ದರು ಎನ್ನಲಾಗಿದೆ.

Read More