ಬೆಟಗೇರಿ ಬಂದ್ ಯಶಸ್ವಿ

ಬೆಟಗೇರಿ ಗ್ರಾಮದಲ್ಲಿ ಇಂದು ಗ್ರಾಮದ ರೈತರ ಬಹಳ  ದಿನದ ಕನಸು ಆಗಿದ್ದ ಬೆಟಗೇರಿ ಏತ ನೀರಾವರಿ ಯು ನಮ್ಮ ಅಂಗಳದ ಮೂಲಕ ಹಾದು ಹೊದರು (ಮೆನ್ ರೈಸಿಂಗ್ ಪೈಪು ) ರೈತರಿಗೆ ನೀರು ಕೊಡದೆ ಮುಂದಿನ ಗ್ರಾಮಕ್ಕೆ ನೀರು ಕೊಡುವುದನ್ನು ಖಂಡಿಸಿ ಬೆಟಗೇರಿ ಬಂದ ಮಾಡಲಾಯಿತು ಇಂದು ವತ೯ಕರು ಸಣ್ಣಪುಟ್ಟ ಬೀಡಿ ಅಂಗಡಿಗಳು ತಾವೆ ಬಂದು ಮಾಡು ಹೋರಾಟದಲ್ಲಿ ಭಾಗವಹಿಸಿದರು. ಸುಮಾರು ೧೦ಘಂಟಗೆ ರಸ್ತೆ ಯಲ್ಲಿ ಶ್ರೀ ಬಸವೇಶ್ವರ ವೃತ್ತದಲ್ಲಿ ಹೊರಟ ಮಾಡಲಾಯಿತು ಸಂಸದ ಸಂಗಣ್ಣ.m.l.a ರಾಘವೆಂದ್ರ ರ ವಿರುದ್ದ ಹೋರಾಟಗಾರ ರು ದಿಕ್ಕಾರ ಕೂಗಿದರು.ಹೋರಾಟ ಗಾರರ ಒಮ್ಮ ಸಾರಿಗೆ ಬಸ್ ನಿಲ್ಲಿಸಲು ಹೋದಾಗ ಪೋಲಿಸ್ ರ ಮಧ್ಯಸ್ಥಿಕೆಯ ಲ್ಲಿ ಬಸ್ ಬಿಡುವಂತ ಹೊರಾಟಗಾರರ ಮನಸ್ಸನ್ನು ಸೆಳೆದು ನಿಮ್ಮ ಬೇಡಿಕೆ ಗೆ ಸ್ಪಂದಿಸುವ ಮತ್ತು ಇತರ ಅಧಿಕಾರಿಗಳು ಕರೆಹಿಸು ವ ಭರವಸೆ ನೀಡಿದ ನಂತರ ಬಸ್ ಬಿಡಲಾಯಿತು.…

Read More