ಕೊಪ್ಪಳ ಮಹಿಳೆಗೆ ಸೌದಿಯಲ್ಲಿ  ಚಿತ್ರಹಿಂಸೆ 

ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಮಾನಸಿಕ ಹಾಗೂ  ದೈಹಿಕ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪಳದ ಚಾಂದ್ ಸುಲ್ತಾನಾ ಚಿತ್ರಹಿಂಸೆ ಗೆ ಒಳಗಾಗಿರುವ ಮಹಿಳೆ. ಅರೆಬಿಕ್ ಕಲಿಸುವ ಕೆಲಸ ಕೊಡಿಸುವುದಾಗಿ ಹೇಳಿದ್ದ ಏಜೆಂಟ್  ಈಗ ಮನೆಗೆಲಸಕ್ಕೆ ಹಚ್ಚಿ ಮೋಸ ಮಾಡಿದ್ದಾನೆ  ಚಾಂದ್ ಸುಲ್ತಾನಾ ಪತಿ ಬಾಬಾ ಜಾನ್ ಹೇಳಿದ್ದಾರೆ. ಕೊಪ್ಪಳದ ನಿರ್ಮಿತಿ ಕೇಂದ್ರದ  ಬಡಾವಣೆಯವರಾದ ಬಾಬಾಜಾನ್ ರಿಗೆ ದುಬೈನಲ್ಲಿ ಕೆಲಸ ಮಾಡುತ್ತಿರುವ ಸಯ್ಯದ್ ಎನ್ನುವ ಕೊಪ್ಪಳ ಮೂಲದ ವ್ಯಕ್ತಿ ದೂರದ ಸಂಬಂದಿಯಾಗಬೇಕು. ಈತ ಮಂಗಳೂರು ಮೂಲದ ಸಂಷೇರ್ ಎನ್ನುವ ಏಜೆಂಟ್ ನನ್ನು ಪರಿಚಯ ಮಾಡಿಸಿದ್ದಾನೆ. ಸಂಷೇರ್  ಈ ದಂಪತಿಗಳಿಗೆ ಪ್ರತಿ ತಿಂಗಳು ೪೦ ಸಾವಿರ ರೂಪಾಯಿಯ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಬಾಬಾಜಾನ ಪತ್ನಿ ಚಾಂದ್ ಸುಲ್ತಾನರನ್ನು ಮೂರು ತಿಂಗಳ ಹಿಂದೆ ದುಬೈಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಹೋದ ತಕ್ಷಣ ಮಾತನಾಡಿದ್ದ ಚಾಂದ್ ಸುಲ್ತಾನ ನಂತರ…

Read More