You are here
Home > ಸಿನಿಮಾ > ನಾಳೆ ಅಪೂರ್ವ.

ನಾಳೆ ಅಪೂರ್ವ.

ಒಂದಲ್ಲ ಎರಡಲ್ಲ..  ಬರೋಬ್ಬರಿ 6 ಸಿನಿಮಾಗಳು ರಿಲೀಸ್ ಆಗುತ್ತಿವೆ.  ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ ನಿರ್ಮಿಸುವ ಕನಸಿನ ಕೂಸು ಅಪೂರ್ವ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. 61ರ ಮುದುಕ ಮತ್ತು 19ರ ಹುಡುಗಿ ನಡುವಿನ ಪ್ರೇಮ ಕಥೆ ಇದಾಗಿದ್ದು, ಲಿಫ್ಟ್`ನಲ್ಲಿ ನಡೆಯುವ ಕಥೆಯಾಗಿರುವುದರಿಂದ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.6

Leave a Reply

Top