ಡಿ . 19 , 20 ರಂದು ‘ ಚಲನಚಿತ್ರ ಅಭಿನಯ ‘ ಕಾರ್ಯಾಗಾರ 

ಕೊಪ್ಪಳ  :  ಪೃಥ್ವಿ ಫಿಲಂ ಮತ್ತು ಟಿ.ವಿ ಇನ್ಸ್ಟಿಟ್ಯೂಟ್ ಕೊಪ್ಪಳ ಇವರ ವತಿಯಿಂದ ನಗರದ ಹೊಸಪೇಟೆ ರಸ್ತೆಯ , ಖುಷಿ ಆಸ್ಪತ್ರೆ ಎದುರುಗಡೆ ಇರುವ ಬಸವ ಕಾಂಪ್ಲೆಕ್ಸ್‌ನಲ್ಲಿ ಡಿಸೆಂಬರ್ 19 ಮತ್ತು 20 ರಂದು ಎರಡು ದಿನಗಳ ಉಚಿತ ‘ಚಲನಚಿತ್ರ ಅಭಿನಯ’ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತ ಅಭ್ಯರ್ಥಿಗಳು ಡಿ .17 ರೊಳಗಾಗಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9739797658, 8660844011 ಸಂಪರ್ಕಿಸಬಹುದು ಎಂದು ಸಂಯೋಜಕ ಕೋಳೂರು ರಂಗನಾಥ  ತಿಳಿಸಿದ್ದಾರೆ.
Please follow and like us:
error