ಆರ್ಮುಗಂ ಸದ್ದು ಒಬ್ಬೊಬ್ಬನ ಕೊಲೆನು ಒಂದೊಂದು ಮೆಡಲ್ ಇದ್ದಂಗೆ..

ಇಲ್ಲಿ ಸಂಹಾರ ಮಾಡಿದ್ರೇನೆ ಸಿಂಹಾಸನ, ಕೊಲೆ ಮಾಡಿದ್ರೇನೆ ದೊಡ್ಡರೌಡಿ 5_35ಎಂಗ್ ಹೊಡ್ದ ಎಲ್ ಹೊಡ್ದ ಯಾಕ್ ಹೊಡ್ದ ಎಷ್ಟ್ ಜನಾನ್ ಹೊಡ್ದ ಅನ್ನೋದ್ರ ಮೇಲೆ ನಮ್ಗೆ ಮರ್ಯಾದಿ ವ್ಯಾಲ್ಯೂ, ಎಲ್ಲ ಒಬ್ಬೊಬ್ಬನ ಕೊಲೆನು ಒಂದೊಂದು ಮೆಡಲ್ ಇದ್ದಂಗೆ. “ಕೆಂಪೇಗೌಡ’ದಲ್ಲಿ ಅವರು ಆರ್ಮುಗಂ ಎನ್ನುವ ರೌಡಿಯಾಗಿ ಕಾಣಿಸಿಕೊಂಡಿದ್ದರು. ಈಗ 50ನೇ ಚಿತ್ರದಲ್ಲೂ ಅವರು ಆರ್ಮುಗಂ ಎಂಬ ರೌಡಿ ಪಾತ್ರವನ್ನ ಮಾಡಿದ್ದಾರೆ. ಇಷ್ಟಕ್ಕೇ ಮುಗಿಯಲಿಲ್ಲ. ಇದುವರೆಗೂ ವರ್ಸಟೈಲ್‌ ಆ್ಯಕ್ಟರ್‌ ಎಂದನಿಸಿಕೊಂಡಿದ್ದ ರವಿಶಂಕರ್‌, “ಜಿಗರ್‌ ಥಂಡ’ ಚಿತ್ರದ ಮೂಲಕ ಗಾಯಕರಾಗಿಯೂ ಗುರುತಿಸಿಕೊಂಡಿರುವುದು ವಿಶೇಷ. ಪ್ರಮುಖವಾಗಿ ಈ ಚಿತ್ರದಲ್ಲಿ ಸುದೀಪ್‌, ರಕ್ಷಿತ್‌ ಶೆಟ್ಟಿ ಮತ್ತು ನಿರ್ಮಾಪಕ ಕೆ. ಮಂಜು ನಟಿಸಿದ್ದಾರೆ. ಚಿತ್ರದ ನಾಯಕನಾಗಿ ರಾಹುಲ್ ಹಾಗೂ ನಾಯಕಿಯಾಗಿ ಸಂಯುಕ್ತ ಹೊರನಾಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಕೂಡ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ.

Please follow and like us:
error