ರಾಕೇಶ್ ಕುಮಾರ್ ಕಾಂಬಳೆಗೆ ಪಿಎಚ್ಡಿ ಪದವಿ

ವಿಜಯಪುರ :

ವಿಜಯಪುರ : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ
ಸರ್‌. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ
ಪ್ರಾಧ್ಯಾಪಕರಾದ ರಾಕೇಶಕುಮಾರ ಮಾರುತಿ ಕಾಂಬಳೆ
ಅವರು “ಎ ಕ್ರಿಟಿಕಲ್‌ ಇವ್ಯಾಲ್ಯುಯೇಶನ್‌ ಆಫ್‌ ಹ್ಯುಮನ್‌
ರ್ರಟ್ಸ್‌ ಎನ್ಸೋರ್ಸೈಂಟ್‌ ಮಶಿನರಿ” ಸಲ್ಲಿಸಿದ
ಮಹಾಪ್ರಬಂದಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್ಡಿಪದವಿ ಪ್ರದಾನ ಮಾಡಿದೆ.

ಈ ಮಹಾ ಪ್ರಬಂಧ ಸಲ್ಲಿಸಲು ಕರ್ನಾಟಕ ರಾಜ್ಯ ಕಾನೂನುಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿ.ಎಸ್‌.ಪಾಟೀಲ್‌ ಅವರು ಮಾರ್ಗದರ್ಶನ

ಮಾಡಿದ್ದರು. ರಾಕೇಶಕುಮಾರ ಕಾಂಬಳ ಅವರು
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು
ಮಹಾವಿದ್ಯಾಲಯದಲ್ಲಿ ಎಲ್‌ಎಲ್ಟಿ ಪದವಿ ಮತ್ತು
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಪದವಿಪೂರೈಸಿ 2013ರಿಂದ ಕರ್ನಾಟಕವಿಶ್ವವಿದ್ಯಾಲಯದ ಸರ್‌
ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ
ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕ
ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಟೆ.ಕಾಂಬಳೆ ಅವರ ಪುತ್ರರಾಗಿದ್ದಾರೆ