ಹಳ್ಳೂರು : ಮದ್ಯಮುಕ್ತ ಗ್ರಾಮಕ್ಕಾಗಿ ಉಪವಾಸ ಕುಳಿತ ಮಹಿಳೆಯರು, ಮಕ್ಕಳು

ಗಡಿನಾಡು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹಳ್ಳೂರು ಗ್ರಾಮದ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಇಡೀ ಗ್ರಾಮವನ್ನು ಮದ್ಯಮುಕ್ತವನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಕಳೆದ ಮೂರು ದಿನಗಳಿಂದ ಉಪವಾಸ ಕುಳಿತಿದ್ದಾರೆ. ಜಿಲ್ಲಾಡಳಿತ, ಸರಕಾರ ಜನಪ್ರತಿನಿಧಿಗಳು ಕಣ್ತೆರೆಯುತ್ತಾರಾ? 

Related posts

Leave a Comment