ರಾತ್ರಿಯಿಡೀ ಭಾರೀ ಮಳೆ : ಅಪಾರ ಬೆಳೆ ನಾಶ

ಕೊಪ್ಪಳ : ರಾತ್ರಿಯಿಡೀ ಭಾರೀ ಮಳೆ ಹಿನ್ನಲೆ. ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು. ಮನೆಗಳೆಲ್ಲವೂ ಜಲಾ ವೃತಗೊಂಡಿವೆ.

ಕೊಪ್ಪಳ ನಗರದ ಭಾಗ್ಯ ನಗರ ಬಡಾವಣೆಯಲ್ಲಿ ಗಣೇತ ತೆಗ್ಗಿಗೆ ನುಗ್ಗಿ ಸಾರ್ವಜನಿಕರ ಪರದಾಡುತಾಗಿದೆ. ಮನೆಯಿಂದ ಹೊರ ಬರಲಾಗದೇ ಮನೆಯಲ್ಲಿಯೇ ಕುಳಿತಿದ್ದಾರೆ.

ಮನೆಯ ಸುತ್ತಲೆಲ್ಲ ತುಂಬಿ ಹರಿಯುತ್ತಿರುವ ನೀರಿನಿಂದ ಮನೆಯಿಂದ ಹೊರ ಬರಲಾಗದೇ ಪರದಾಡುತ್ತಿರುವ ಜನ, ಶಾಲಾ ಕಾಲೇಜಿನ ಮಕ್ಕಳು.ಚರಂಡಿಗಳೆಲ್ಲವೂ ಮುಚ್ಚದೆ ಇರುವ ಹಿನ್ನಲೆ ತುಂಬಿ ಹರಿಯುತ್ತಿರುವ ಚರಂಡಿ.

ಮಳೆಗೆ ನೂರಾರು ಎಕರೆ ಬೆಳೆ ನಾಶವಾಗಿದೆ. ತಾಲೂಕಿನ ಕೋಳುರು, ಕಾಟರಳ್ಳಿ, ಹಿರೇಸಿಂಧೋಗಿ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ, ಮೆಕ್ಕೆಜೋಳ ಹಾಗೂ ತೊಗರಿ ನಾಶ.ಲಕ್ಷಾಂತರ ಮೌಲ್ಯದ ಬೆಳೆ ನಾಶ ರೈತ ಕಂಗಾಲು. ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ಹಣವಾಳ ಹಳ್ಳದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

Please follow and like us:
error