ಗದ್ದೆಯೊಳಗೆ ಉಕ್ಕಿಬರುತ್ತಿದೆ ನೀರು !

ಕೊಪ್ಪಳ : ನಿನ್ನೆ ಸುರಿದ ಧಾರಾಕಾರ ಮಳೆಗೆ ಕೊಪ್ಪಳದಲ್ಲಿ ಜಮೀನಿನಲ್ಲಿ ಅಂತರ್ಜಲ ಉಕ್ಕಿ ಹರಿಯುತ್ತಿದೆ

.

ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ಘಟನೆ.ಗ್ರಾಮದ ಸಂಗಪ್ಪ ಎಂಬುವವರ ಜಮೀನಿನಲ್ಲಿ ಅಂತರ್ಜಲ ಉಕ್ಕಿದೆ.ಜಮೀನಿನಲ್ಲಿ ಯಾವುದೇ ಬೋರವೆಲ್ ಕೊರೆಸಿಲ್ಲ ಎಂದು ಹೊಲದ ಮಾಲೀಕ ಹೇಳುತ್ತಿದ್ದಾರೆ.ಭೂಮಿಯಿಂದ ಉಕ್ಕುತ್ತಿರುವ ಅಂತರ್ಜಲವನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ

Please follow and like us:
error

Related posts