ಅಧಿಕಾರಿಯ ಮಾದರಿ ಕೆಲಸ

ಹೃದಯಪೂರ್ವಕ ಅಭಿನಂದನೆಗಳು
ಅಧಿಕಾರಿಯ ಮಾದರಿ ಕೆಲಸ

ಕುಷ್ಟಗಿ : ಕೊಪ್ಪಳದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು 9 – 3 – 19ರಂದು ನಿಡಶೇಶಿ ಕೆರೆಗೆ ಭೇಟಿ ನೀಡಿ ವಿಕ್ಷೀಸಿಸಿದರು . ಬಳಿಕ ಇಲಾಖೆಯಿಂದ 150000 / – ಹಾಗೂ ಅವರ ಒಂದು ತಿಂಗಳ ವೇತನ 51000 / – ರೂ . ಗಳಲ್ಲಿ ಕೆರಯ ಉದ್ಯಾನವನ ಮತ್ತು ಸುತ್ತಲಿನ ಬದುವಿಗೆ ಸಸಿಗಳನ್ನು ನೆಡಲು ನೀಡುವುದಾಗಿ ತಿಳಿಸಿದ್ದಾರೆ . ಅವರಿಗೆ ಸಮಸ್ತ ನಾಗರಿಕರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಕೆರೆಗಳ ಅಭಿವೃದ್ಧಿ ಸೇವಾ ಸಮಿತಿ , ಕುಷ್ಟಗಿಯವರು ಸಲ್ಲಿಸಿದ್ದಾರೆ.

Please follow and like us:
error