ಸೋನು ನಿಗಂ ಬೀದಿಗೆ ಬಂದಿರೋದು ನಿಜ..

ಸೋನು ನಿಗಮ್ ತನ್ನ ಕಂಠ ಸಿರಿ ಮೂಲಕ ವಿಶ್ವಾದ್ಯಂತ ಹೆಸರುಗಳಿಸರೋ ಈ ಹಾಡುಗಾರ ಈಗ ಬೀದಿಗೆ ಬಂದಿದ್ದಾರೆ..  ಸಾಮಾನ್ಯರು ಕೂಡ ತನ್ನ ಹಾಡುಗಳನ್ನ ಲೈವ್ ಆಗಿ ಕೇಳಬೇಕು ಅನ್ನೋ ಆಸೆಯಲ್ಲಿ ಬಂದಿದ್ದಾರೆ ಅಷ್ಟೆ..  ಸೋನು ನಿಗಮ್ ತಾನಿರುವಂತೆ ರಸ್ತೆಗೆ ಬಂದ್ರೆ ಜನರು ಬಿಡಬೇಕಲ್ಲ ಕಣ್ಣು ಕಾಣದ ಕುರುಡನ ಹಾಗೆ ವೇಷವನ್ನ ಬದಲಿಸಿಕೊಂಡು ಹಾರ್ಮೋನಿಯಂ ಹಿಡಿದು ಮುಂಬೈನ ಕೆಲವು ರಸ್ತೆಗಳಲ್ಲಿ ಕೂತು ಹಾಡಿದ್ದಾರೆ….

 

Leave a Reply