ಸುಳ್ವಾಡಿ ವಿಷಪ್ರಸಾದ ಪ್ರಕರಣ : ಆರೋಪಿಗಳ ಬಂಧನ

ಚಾಮರಾಜನಗರ : ಚಾಮರಾಜನಗರ ಜಿಲ್ಲೆ ರಾಮಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಸುಳ್ಳಾಡಿ ಗ್ರಾಮದ ಕಿಚುಗುತ್ತಿ ಮಾರಮ್ಮ ದೇವಾಸದಲ್ಲಿ ರಾಜಗೋಪುರ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ದೇವಸ್ಥಾನದ ಟ್ರಸ್ಟ್ ಸದಸ್ಯರುಗಳು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಬರುವ ಭಕ್ತಾಧಿಗಳಿಗೆ ತಿಂಡಿ ವ್ಯವಸ್ಥೆಯನ್ನು ಟ್ರಸ್ಟ್‌ನ ವತಿಯಿಂದ ಮಾಡಲಾಗಿತ್ತು . ಪೂಜೆ ಕಾರ್ಯಕ್ರಮಗಳು ನಡೆದ ನಂತರದಲ್ಲಿ ಸೇರಿದ್ದ ಭಕ್ತ ಸಮೂಹಕ್ಕೆ ರೈಸ್ ಬಾತನ್ನು ದೇವಸ್ಥಾನದ ಸಿಬ್ಬಂದಿಗಳು ವಿತರಣೆ ಮಾಡಲು ಪ್ರಾರಂಬಿಸಿದ್ದು ಅದನ್ನು ಭಕ್ತಾಧಿಗಳು ತಿನ್ನಲು ಆರಂಭಿಸಿದ ಸ್ವಲ್ಪ ಸಮಯದಲ್ಲಿಯೇ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಬೀಳಲು ಪ್ರಾರಂಬಿಸಿದರು , ವಿಷಯ ತಿಳಿದ ಸ್ವಲ್ಪ ಸಮಯದಲ್ಲಿಯೇ ರಾಮದಾಪುರ ರ್ತಾಳಾ ಪೊಲೀಸ್ ರವರು ಮತ್ತು ಸಾರ್ವಜನಿಕರು ಅಸ್ವಸ್ಥರಾಗಿದ್ದ ಸುಮಾರು 100 ಕ್ಕೂ ಹೆಚ್ಚು ಭಕ್ತಾಧಿಗಳನ್ನು ಲಭ್ಯವಿದ ವಾಹನಗಳಲ್ಲಿ ಸುಳ್ಳಾಡಿ , ರಾಮಾಚುರ , ಕಾಮಗೆರೆ ಹೋಲಿಕಾಸ್ , ಕೊಳ್ಳೇಗಾಲ , ಮೈಸೂರಿನ ವಿವಿಧ ಆಸ್ಪತ್ರೆ ಗಳಿಗೆ ಚಿಕಿತ್ಸೆಗಾಗಿ ಕಳುಹಿಸಿ ಕೊಟ್ಟಿದ್ದರು . ಈ ಪೈಕಿ ಅದೇ ದಿನ ಬಾತ್ ಪ್ರಸಾದ ಹಿಂದಿದ್ದ | ಜನ ಮೃತಪಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಟ್ರಸ್ಟ್ ಹಾಗೂ ಅಡುಗೆಯವರ ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಈ ಪ್ರಕರಣ ಘೋರ ಪ್ರಕರಣವಾಗಿದ್ದು ರಾಜ್ಯದ ಮತ್ತು ರಾಷ್ಟ್ರದ ಗಮನವನ್ನು ಸೆಳೆದಿದ್ದು ಸಾರ್ವಜನಿಕರು ಅತೀವವಾಗಿ ಆತಂಕಗೊಂಡಿದ್ದರು . ತಕ್ಷಣ ಸ್ಥಳಕ್ಕೆ ಆಗಮಿಸಿದ ಎಸ್ ಪಿ ಧರ್ಮೇಂದ್ರ ಕುಮಾರ್ ಮೀನಾ , ಅಪರ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ತಪ್ರಸನ್ನ , ಹಾಗೂ ಕೊಳ್ಳೇಗಾಲ ಡಿವೈಎಸ್ ಪಿ ಪುಟ್ಟಮಾದಯ್ಯ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮುತುವರ್ಜಿವಹಿಸಿ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗವಾಗುವಂತಹ ಘಟನೆ ನಡೆಯದಂತೆ ನೋಡಿಕೊಂಡು ರೈಸ್ ಬಾತ್ ನಲ್ಲಿ ವಿಷವನ್ನು ಬೆರೆಸಿದ್ದ ಆಸಾಮಿಗಳನ್ನು ಪತ್ತೆ ಮಾಡುವ ಸಲುವಾಗಿ ಕೊಳ್ಳೆಗಾಲ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಮಾದಯ್ಯ ರವರ ನೇತೃತ್ವದಲ್ಲಿ 05 ವಿವಿಧ ತಂಡಗಳನ್ನು ರಚಿಸಿದರು . ತನಿಖೆ ಕೈಗೊಂಡಿದ್ದ 05 ತಂಡಗಳು ಕೌಶಲ್ಯದಿಂದ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಲಭ್ಯವಿದ್ದ ಮಾಹಿತಿಯನ್ನು ವಿಶ್ಲೇರಿಸಿ ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿ ಎಧಿ ವಿಜ್ಞಾನ ಪ್ರಯೋಗಾಲಯದ ಪರಿಣಿತರ ತಂಡದ ನೆರವನ್ನು ಬಳಸಿಕೊಂಡು ಈ ಘೋರ ನರಹತ್ಯೆ ನಡೆಸಿರುವ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಈ ಕೆಳಕಂಡ ಆರೋಪಿಗಳನ್ನು ದಿನಾಂಕ 19 / 12 / 2018 ರಂದು ಬಂಧಿಸಲಾಗಿದೆ . 1 ಶ್ರೀ ಇಮ್ಮಡಿ ಮಹದೇವಸ್ವಾಮಿ @ ದೇವಣ್ಣಬುದ್ದಿ ಬಿನ್ ಲೇಟ್ ವೀರಬಸಪ್ಪ 52 ವರ್ಷ , ಸಾಲೂರು ಮಠ ಮಹದೇಶ್ವರ ಬೆಟ್ಟ 2 ಶ್ರೀಮತಿ ಅಂಬಿಕಾ ಕೋಂ ಮಾದೇಶ @ ಮಹದೇವಸ್ವಾಮಿ , 35 ವರ್ಷ , ಗೃಹಿಣಿ , ಮಾರ್ಟಿಳ್ಳಿ ಗ್ರಾಮ , ಕೊಳ್ಳೆಗಾಲ ತಾಲೋಕು , ಸ್ವಂತ ಸ್ಥಳ ಶಾಗ್ಯ ಗ್ರಾಮ , ಕೊಳ್ಳೇಗಾಲ ತಾಲೋಕು . 3 ಶ್ರೀಮಾದೇಶ ( @ ಮಹದೇವಸ್ವಾಮಿ @ ಶಾಗ್ಯ ಮಾದೇಶ ಬಿನ್ 46 ವರ್ಷ , ಸುಳ್ಳಾಡಿ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ , ಮಾರ್ಟಿಳ್ಳಿ ಗ್ರಾಮು , ಕೊಳ್ಳೇಗಾಲ ತಾಲೂಕು , ಸ್ವಂತ ಸ್ಥಳ ಹಾಗೂ ಗ್ರಾಮ ಕೊಳ್ಳೇಗಾಲ ತಾಲೋಕು , 4 ಶ್ರೀ ದೊಡ್ಡಯ , ತಂಬಡಿ @ ದೊಡ್ಡಯ್ಯ ಬಿನ್ ಕಾಳತಂಬಡಿ , 35 ವರ್ಷ , ಈ ಹಿಂದೆ ನಾಗರಕಲ್ಲಿನ ಅರ್ಚಕ ಸುಲ್ವಾಡಿ ಗ್ರಾಮ , ಕೊಳ್ಳೇಗಾಲ ತಾಲ್ಲೂಕು ಚಾಮರಾಜನಗರ ಜಿಲ್ಲೆ . ಘಟನೆಯ ಹಿನ್ನಲೆ : ‘ ರ್ಚುಗುತ್ತಿ ಮಾರನ್ನು ದೇವಸ್ಥಾನದ ಟ್ರಸಿನ ಅಧ್ಯಕ್ಷರಾದ ಇಮ್ಮಡಿ ಮಹದೇವ ಸ್ವಾಮಿ ಹಾಗೂ ಉಳಿದ ಶ್ರೀಗಳಾದ ಹೊಂಡರಬಾಳಿನ ನೀಲಕಂಠಶಿವಚಾರಿ ಸ್ವಾಮಿ , ಶಶಿಬಿಂಬ , ಚಿನ್ನಪಿ , ಹಾಗೂ ಇತರರ ನಡುವೆ ಈ ಮೊದಲೂ ಸಹ ಟ್ರಸ್ಟಿನ ಹಣಕಾಸಿನ ವ್ಯವಹಾರದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು , ಇಮ್ಮಡಿ ಮಹದೇವಸ್ವಾಮಿಯ ವಿರೋಧದ ನಡುವೆಯೂ ಚಿನ್ನಪ್ತಿ ಹಾಗೂ ಇತರ ಟ್ರಸ್ಟಿಗಳಿಂದ ದೇವಸ್ತಾನದ ಟ್ರಸ್ಟ್ ಮೊಲದಣಿಮಾಡಲಾಗಿತ್ತು . ಇದರಿಂದ ಇಮ್ಮಡಿ ಮಹದೇವ ಸ್ವಾಮಿ

ಟ್ರಸ್ಟಿನ ಹಣಕಾಸಿನ ವ್ಯವಹಾರದ ಮೇಲೆ ಹಿಡಿತ ಕಳೆದುಕೊಂಡಿದ್ದನು . ಚಿನ್ನಪ್ಪಿ ಹಾಗೂ ಆತನ ಬೆಂಬಲಿತ ಟ್ರಸ್ಟಿಗಳಹಿಡಿತ ಟ್ರಸ್ಸಿನ ಮೇಲೆ ಹೆಚ್ಚಾಗುತ್ತಿದ್ದುದು ಇಮ್ಮಡಿ ಮಹದೇವ ಸ್ವಾಮಿ ಹಾಗು ಅವನ ಹಿಂಬಾಲಕರಿಗೆ ಅತೃಪ್ತಿಯನ್ನುಂಟುಮಾಡಿ , ಟ್ರಸ್ಸಿನಲ್ಲಿ ಇಮ್ಮಡಿ ಮಹದೇವಸ್ವಾಮಿ ನೇತೃತ್ವದ ಒಂದು ಗುಂಪು ಹಾಗು ಚಿನ್ನಪ್ಪಿ ನೇತೃತ್ವದ ಎರಡು ಪ್ರತ್ಯೇಕ ಪಂಗಡಗಳಾಗಿ , ವೈಮನಸ್ಸು ತೀವ್ರವಾಗಿತ್ತು . ಇತ್ತೀಚಿಗೆ ದೇವಸ್ಥಾನದ ಗೋಪುರ ಕಟ್ಟಿಸುವ ಕಾರಣವಾಗಿ ಚೆನ್ನಪ್ಪಿ , ನೇತೃತ್ವದ ಟ್ರಸ್ಟ್‌ನ ಸದಸ್ಯರು ಇಮ್ಮಡಿ ಮಹದೇವಸ್ವಾಮಿಯನ್ನು ಹಾಗೂ ಆತನನ್ನು ಬೆಂಬಲಿಸುವವರನ್ನು ಕಡೆಗಣಿಸಿ ತಾವೇ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದರು . ಇದರಿಂದ ಕೋಪಗೊಂಡ ಇಮ್ಮಡಿ ಮಹದೇವಸ್ವಾಮಿಯು ಚಿವೃಷ್ಟಿ ಹಾಗೂ ಉಳಿದ ಬೆಂಬಲ ನೀಡುವ ಟ್ರಸ್ಟ್ ಸದಸ್ಯರಿಗೆ ಪಾಠ ಕಲಿಸಲು , ಇವರನ್ನೆಲ್ಲಾ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಿ , ಚಿನ ಮತ್ತು ಇದರ ಹಣಕಾಸು ವ್ಯವಹಾರದಲ್ಲಿ ಸಂಪೂರ್ಥಿ ಹಿಡಿತ ಸಾಧಿಸುವುದರ ಜೊತೆ ವೈಯಕ್ತಿಕ ಲಾಭಕ್ಕೆ ಗೋಪುರ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳಲು ಒಳಸಂಚು ರೂಪಿಸಿದನು . ಇದರ ಪರಿಣಾಮವಾಗಿ ಇಮ್ಮಡಿ ಮಹದೇವಸ್ವಾಮಿಯು ನೇಮಕ ಮಾಡಿದ್ದ ದೇವಸ್ಥಾನದ ವ್ಯವಸ್ಥಾಪಕನಾದ ಮಾದೇಶ ಹಾಗೂ ಆತನ ಹೆಂಡತಿ ಅಂಜಿಕೆ ಇವಳು ತನ್ನ ಸಂಬಂಧಿಯಾದ ಕೃಷಿ ಅಧಿಕಾರಿಯಿಂದ ಎರಡು ಕ್ರಿಮಿನಾಶಕ ಬಾಟಲುಗಳನ್ನು ಸುಳ್ಳು ಕಾರಣ ನೀಡಿ ಪಡೆದಳು . ನಂತರ ದಿನಾಂಕ 14 / 12 / 18 ರಂದು ಅಂಬಿಕಳು ಒಂದು ಬಾಟಲ್ ಅನ್ನು ಚಿನ್ನಹಿ ದ್ವೇಷಿಸುತ್ತಿದ್ದ ದೊಡ್ಡಯ್ಯನಿಗೆ ಕೊಟ್ಟಿದ್ದು , ದೊಡ್ಡಯ್ಯ ಹಾಗೂ ಮಾದೇಶ ಸಮಯ ಸಾಧಿಸಿ ಪ್ರಸಾದದಲ್ಲಿ ವಿಷ ಬೆರೆಸಿರುತ್ತಾರೆ . ಈ ವಿಷಯ ಅರಿಯದ ದೇವಸ್ಥಾನದ ಅಡುಗೆಯವರು ಪೂಜೆ ಕಾರ್ಯಕ್ರಮದ ನಂತರ ಭಕ್ತರಿಗೆ ಸದರಿ ಬಾತನ್ನು ವಿತರಿಸಿದ್ದರಿಂದ ಮೇಲ್ಕಂಡ ಘಟನೆ ಜರುಗಿರುವುದು ಸದ್ಯ ಸಂಗ್ರಹಿಸಿರುವ ಸಾಕ್ಷಗಳ ಮೂಲಕ ತಿಳಿದುಬಂದಿರುತ್ತದೆ . ತನಿಖೆ ಪ್ರಗತಿಯಲ್ಲಿರುತ್ತದೆ . ಈ ಘಟನೆಯಿಂದ ಈವರೆಗೆ 1 ಹೆಣ್ಣು ಮಗು ಸೇರಿದಂತೆ 5 ಜನ ಹೆಂಗಸರು ಹಾಗು 9 ಜನ ಗಂಡಸರು ಸೇರಿ ಒಟ್ಟು 15 ಜನರು ಅಸುನೀಗಿದ್ದು ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ , ಸದರಿ ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಮೊಲೀಸ್ ಇಲಾಖೆಯು ನಿರಂತರವಾಗಿ ಶ್ರಮಿಸಿರುತ್ತದೆ , ಈ ಮೇಲ್ಕಂಡ ದುಷ್ಕೃತ್ಯವೆಸಗಿದ್ದ ಆರೋಪಿಗಳನ್ನು ಅವಿರತವಾಗಿ ಶ್ರಮಿಸಿ ಕಳೆದ 15 ದಿನಗಳಿಂದ ಹಗಲಿರುಳು ಎನ್ನದೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಈ ಕಾರ್ಯಾಚರಣೆಯಲ್ಲಿ ಶ್ರೀ ಕೆ . ವಿ . ಶರತ್‌ಚಂದ್ರ ಐಪಿಎಸ್ , ಐಜಿಪಿ , ದಕ್ಷಿಣ ವಲಯ , ಮೈಸೂರು ರವರ ಉಸ್ತುವಾರಿಯಲ್ಲಿ ಶ್ರೀ ಧರ್ಮೇಂರ್ದ ಕುಮಾರ್ ಮೀನಾ , ಐಪಿಎಸ್ , ಪೊಲೀಸ್ ಅಧೀಕ್ಷಕರು , ಚಾಮರಾಜನಗರ ಜಿಲ್ಲೆ ಹಾಗೂ ಶ್ರೀಮತಿ ಗೀತಾಪ್ರಸನ್ನ , ಅಡಿಷನಲ್ ಎಸ್ಪಿ ರವರ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಶ್ರೀ ಮಟ್ಟಮಾದಯ್ಯ , ಡಿಎಸ್ಪಿ ಕೊಳ್ಳೇಗಾಲ ಉಪ ವಿಭಾಗ ಹಾಗೂ ಕಾರ್ಯಾಚರಣೆಯಲ್ಲಿ ಶ್ರೀ ಸಿ ಟಿ ಜಯಕುಮಾರ್ ಡಿಎಸ್ಪಿ ಚಾಮರಾಜನಗರ ಉಪವಿಭಾಗ , ಇನ್‌ಪೆಕ್ಟರ್‌ಗಳಾದ ಶ್ರೀ ಕೆ . ರಾಜೇಂದ್ರ , ಚಾಮರಾಜನಗರ ಗ್ರಾಮಾಂತರ ವೃತ್ತ , ಶ್ರೀ ಮನೋಜ್ ಕುಮಾರ್ , ಪಿಐ ರಾಮಾಪುರ ಹೊಲೀಸ್ ಠಾಣೆ , ಶಿ : ಮೋಹಿತ್ ಸಹದೇವ್ ಜಿಐ ಹನೂರು ಪೊಲೀಸ್ ಠಾಣೆ , ಶ್ರೀ ಮಹೇಶ್ ಪಿಐ ಮಮಬೆಟ್ಟ ಪೊಲೀಸ್ ಠಾಣೆ , ಶ್ರೀ ಶ್ರೀಕಾಂತ್ ಸಿಪಿಐ ಕೊಳ್ಳricಲ ವೃತ್ತ ಶ್ರೀ ಹರೀಶ್ ಬಾಬು ತಿಐ ಮಂಡ್ಯ ಡಿಸಿಐಜಿ , ಶ್ರೀ ಗೋಪಾಲಕೃಷ್ಣ ಪಿಐ ಡಿಎಸ್ಜಿ ಮೈಸೂರು , ರ್ಶ್ರೀ ಕರಿಂಗಾಪೂರ್ ಸಿಪಿಐ ಮೈಸೂರು ಸೌತೆ , ಹಾಗೂ ಸಬ್ ಇನ್ಸ್‌ಜೆಕ್ಟರ್ ಗಳಾದ ಶ್ರೀ ಜಿ ಪುಟ್ಟಸ್ವಾಮಿ , ರವಿಕಿರಣ್ , ವನರಾಜು , ಲತೇಶ್ , ಕೆ & ಶಿಧರ್ , ದೀಪಕ್ , ಸಿದ್ದಯ್ಯ , ನಾಗೇಶ , ವೀಣಾನಾಯಕ್ , ಸುಜಾ ಚಲುವರಾಜು ಎಎಸ್‌ ಸೈಬರ್ ಸೆಲ್ ಸಿಬ್ಬಂದಿಗಳಾದ ಮಹಾದೇವಸ್ವಾಮಿ ಆರ್ , ವೆಂಕಟೇಶ , ಮಹೇಶ್ ಸೈಯದಮುಷರಫ್ , ಎಸ್ಪಿ ತಂಡದ ಸಿಬ್ಬಂದಿಗಳಾದ ನಾಗರಾಜು ಎಂ , ಎಸ್ ನಂಜುಂಡ , ಆರ್ ನಾಗೇಶ , ದೊಡ್ಡಮೀರಶೆ ಸಿಬ್ಬಂದಿಯವರುಗಳಾದ ಮಧುಕುಮಾರ್ , ನಾಗರಾಜು ಆಗ್ , ವೆಂಕಟೇಶ , ಆವಿುಮಾರ್ , ರವಿ ಮಣಿರಾಜ್ , ಚಂದ ಸ್ಮದ್ ಇಮಿಯಾಜ್‌ಕುಸೇನ್ , ಕಿಶೋರ್ , ಲಿಂಗರಾಜು , 2 Cಡಿ ರಬ್ಬ , ಕುಮಾರಸ್ವಾಮಿ , ಉಮೇಳ . ಆಸಾಮಿ , ಕುಮಾರಸ್ವಾಮಿ , ಬಾಬು , ಜಗದೀಶ , ಮಂಜು , ಎನ್ ಸತ್ಯನಾರಾಯಣರಸು , ಬೆಕ್ಕಸಾಮಿ , ಮಹೇಂದ್ರ ಬಾಬು , ಶ ಸಯು ಶಿವಕುಮಾರ್ , ರಮೇಶ್ ಮತ್ತು ಶಿಂಗರಾಜು , ಚಿಕ್ಕಮ್ಮ ಮಹತೆ , ಸತೀಶ್ , ಅತಿಃಸ್ . ಕುಂದರಾಜು , ಶಂಕರ , ಸಕುನಾಲ್ಕು ಎಲ್ . ನಾಗೇಂದ್ರ , ಶಿವರಾಜು , ರಮರ್ , ಅಣ್ಣಾದೊರೈ , ನವೀನ , ಮನೋಹರ sce ಎಸ್ . ಸಿ . ಜೊಮೃಡ , ರಘು , ಮಂಜು , ಸುಲಭ , ರವಿಪ್ಪಸಾದ್ ಜಾಲಕರುಗಳಾದ ರಮೇಶ್ ಕುಮಾe ದಜಪ , ಲಾಜು ಡಿ , ಸುಂದರಣೆ , ಮಹೇಶ , ಶ್ರೀನಿವಾಸ್ , ನಾಗರಾಜ , ನಿಮಾದ , ರಾಜು , ಮನೇc , ಗರಿಕ ಕನಾರಾಯಣ , ರಾಜಪ್ಪ , ಚೇತನ್ ಇವುಗಳ ಈ ಶಿಕ್ಷೆ ಕಾರ್ಯಾಚರಣೆಯಿಂದಾಗಿ ಒಂದು ಅಮಾನುಷ rkxt ಕರಣವಾಗಿದ್ದ ತಂಡವನ್ನು ಬಂಧಿಸುವಲ್ಲಿ ಜಿಲ್ಲಾ ಜೋಸ್ ತಂಡ ಯಶಸ್ವಿಯಾಗಿದೆ , ಈ ತಂಡದ ಸಾದನೆಯನ . . ಪಶುಸಿ , ಐಜಿಪಿ ದಕ್ಷಿಣ ವಲಯ , ಮೈಸೂರು ರವರು ತನಿಖಾ ತಂಡಕ್ಕೆ ಸೂಕ್ತ ಬಹುಮಾನ ಘಹೆಚ್ಚಾಗುತ್ತಿದ್ದುದು

Please follow and like us:
error