ರಾಷ್ಟ್ರವ್ಯಾಪಿ ಇನ್ನೂ ಎರಡು ವಾರಗಳ ಕಾಲ ಲಾಕೌನ್ ವಿಸ್ತರಣೆ

ಹೊಸದಲ್ಲಿ , ಮೇ . 1 : ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಮೇ 3 ರವರೆಗೆ ಜಾರಿಗೆ ತರಲಾಗಿರುವ ಲಾಕ್ ಡೌನ್ ಅನ್ನು ಇನ್ನೂ ಎರಡು ವಾರಗಳ ಕಾಲ ( ಮೇ . 17 ರವರೆಗೆ ) ವಿಸ್ತರಿಸಿ ಕೇಂದ್ರ ಸರಕಾರ ಶುಕ್ರವಾರ ಆದೇಶಿಸಿದೆ . ಲಾಕ್ ಡೌನ್ ವೇಳೆ ಗ್ರೀನ್ ಹಾಗೂ ಆರೆಂಜ್ ಝ ನ್ ಗಳಲ್ಲಿ ಅಲ್ಪ ಸಡಿಲಿಕೆ ಇರಲಿದೆ .

ಲಾಕ್ ಡೌನ್ ವೇಳೆ ಗ್ರೀನ್ ಹಾಗೂ ಆರೆಂಜ್ ಝ ನ್ ಗಳಲ್ಲಿ ಅಲ್ಪ ಸಡಿಲಿಕೆ ಇರಲಿದೆ . ಆದರೆ ರೆಡ್ ಝೂನ್ ನಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ . ಇತ್ತೀಚೆಗೆ ಕೇಂದ್ರಸರಕಾರವು ಎರಡನೇ ಹಂತದ ಲಾಕ್‌ಡೌನ್‌ನ್ನು ಮೇ 3ರ ತನಕ ವಿಸ್ತರಣೆ ಮಾಡಿತ್ತು . ಇದೀಗ ಮೂರನೇ ಹಂತದ ಲಾಕ್‌ಡೌನ್‌ನ್ನು ಮೇ 4ರ ಬಳಿಕವೂ ವಿಸ್ತರಣೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ .

Please follow and like us:
error