ಮಿಗ್ 29ಕೆ ಫೈಟರ್ ಜೆಟ್‌ ಗೋವಾದಲ್ಲಿ ಪತನ

ಹೊಸದಿಲ್ಲಿ , ನ . 16 : ಭಾರತೀಯ ನೌಕಾ ಪಡೆಗೆ ಸೇರಿರುವ ಮಿಗ್ 29ಕೆ ಫೈಟರ್ ಜೆಟ್‌ವೊಂದು ಶನಿವಾರ ಗೋವಾದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಟ್ರೈನಿಗಳಾದ ಇಬ್ಬರು 

ಪೈಲಟ್‌ಗಳನ್ನು ಸುರಕ್ಷಿತವಾಗಿ ರಕಿಸಲಾಗಿದು ಶೋಧ ಹಾಗೂ ರಕಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ . “ 

ಪೋಟೋ ಎಎನ್ಐ

Please follow and like us:
error