- ಮುಂಬೈ , ನ . 12 : ಸರಕಾರ ರಚನೆ ವಿಚಾರದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಕೇಂದ್ರ ಸಂಪುಟವು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ . ಅಕ್ಟೋಬರ್ 24ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು , ಇಂದಿನ 20 ದಿನಗಳಾದರೂ ಯಾವುದೇ ಸರಕಾರ ರಚನೆಯಾಗಿಲ್ಲ .
Please follow and like us: