ಭ್ರಷ್ಟಾಚಾರ ಕಂಡ ಲೇಡಿ ಸಿಂಗಂ ಮಾಡಿದ್ದೇನು ಗೊತ್ತಾ ? ಈ ವಿಡಿಯೋ ನೋಡಿ

 

ಮದ್ಯಪ್ರದೇಶದ ಸಿಗ್ರೋಲಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ಕಂಡ ಜಿಲ್ಲಾ ಪಂಚಾಯತ್ ನ ಸಿಇಓ ಪಂಚಾಯತಿಯ ಸೆಕ್ರೆಟರಿಗೆ ಉಟಾಬೈಸ್ ಮಾಡಿಸಿದ್ದಾಳೆ. ಈ ಮೊದಲಿನಿಂದಲೂ ರಾಜ್ಯದೆಲ್ಲೆಡೆ ಲೇಡಿ ಸಿಂಗಂ ಎಂದೇ ಖ್ಯಾತಿಯಾಗಿರುವ ನಿಧಿ ನಿವೇದಿತಾ ಶೌಚಾಲಯ ನಿರ್ಮಾಣದಲ್ಲಿ ನಡೆದಿರುವ ಗೋಲ್ ಮಾಲ್ ನ್ನು ಸ್ವತಃ ಕಂಡು ಇಡೀ ಗ್ರಾಮಸ್ಥರ ಎದುರಿಗೆ ಸೆಕ್ರೆಟರಿ ರಾಮ್ ಸುಭಾಸ್ ಸಿಂಗ್ ಗೆ ಉಟಾಬೈಸ್ ಮಾಡುವ ಶಿಕ್ಷೆ ವಿಧಿಸಿದ್ದಾರೆ. ಶೌಚಾಲಯದ ಕೆಲವು ಬಿಲ್ ಗಳನ್ನು ಪಾಸ್ ಮಾಡುವಾಗ ಅನುಮಾನಗೊಂಡ ನಿಧಿ ನಿವೇಧಿತಾ ಸ್ಥಳ ಪರೀಶೀಲನೆಗೆ ಬಂದರೆ ಅಲ್ಲಿ ಇದ್ದದ್ದೆ ಒಂದು ಬಿಲ್ ನ ಫೋಟೋದಲ್ಲಿರುವುದೇ ಒಂದು. ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿರುವ ಪಂಚಾಯತಿಯ ಸೆಕ್ರೆಟರಿ ಅದಕ್ಕಾಗಿ ಕ್ಷಮೆ ಯಾಚಿಸಿದ್ಧಾನೆ

courtesy : internet

Leave a Reply