ಬಿಕ್ಷುಕನ ಮನೆಯಲ್ಲಿ ಸಿಕ್ಕ ದುಡ್ಡು ಕಂಡು  ದಂಗಾದ ಪೋಲಿಸರು

ಮುಂಬಯಿ :  ಮುಂಬಯಿಯ ಬಿಕ್ಷುಕರ ಬಗ್ಗೆ ಕೇಳಿಯೇ ಇರ್ತಿರಿ.  ನಂಬಲಸಾದ್ಯ ಎನ್ನುವಷ್ಟು ದುಡಿಯುತ್ತಾರೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯ. ಅಂತಹುದೆ ಮತ್ತೊಂದು ಘಟನೆ ನಡೆದಿದೆ. ಬಿರ್ಜು ಚಂದ್ರ ಆಜಾದ್ ಎನ್ನುವ ಬಿಕ್ಷುಕ  ಅಕ್ಟೋಬರ್ 4 ರಂದು ರೈಲ್ವೆ ಹಳಿ ದಾಟಲು ಯತ್ನಿಸುತ್ತಿದ್ದಾಗ ಅಪಘಾತದಲ್ಲಿ  ಮೃತಪಟ್ಟಿದ್ದ.

ಗೋವಂಡಿಯ ಆತನ ಮನೆಯಲ್ಲಿ ಶೋಧ ನಡೆಸಿದ ಪೋಲಿಸರು ದಂಗಾಗಿದ್ದರು. ಮನೆ ಶೋಧದ ವೇಳೆ  ಮೃತ ಭಿಕ್ಷುಕ ಬಿರ್ಜು ಚಂದ್ರ ಆಜಾದ್  ನಿವಾಸದಿಂದ 8.77 ಲಕ್ಷ ರೂ ಪಿಕ್ಸಡ್ ಡಿಜಾಜಿಟ್ .  ಮತ್ತು ಸುಮಾರು 1.5 ಲಕ್ಷ  ಕ್ಯಾಶ ಅಮೌಂಟ್ ಸಿಕ್ಕಿದೆ. ಮುಂಬಯಿಯ ಕೆಲವು ಏರಿಯಾಗಳ ಬಿಕ್ಷುಕರು ಸರಾಸರಿ ೪೫ ಸಾವಿರ ತಿಂಗಳಿಗೆ ದುಡಿಯುತ್ತಾರೆ ಎನ್ನುವ ಮಾತಿದೆ.

Please follow and like us:
error