ಬಸವ ದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ – ಮಾತೆ ಮಹಾದೇವಿ

ಕಲಬುರಗಿ ಲಿಂಗಾಯತ ಸಮಾವೇಶದಲ್ಲಿ ಮಾತೆ ಮಹಾದೇವಿ ಘೋಷಣೆ. ಬಸವಣ್ಣನವರ ಅಂಕಿತನಾಮ ಬದಲಾಯಿಸಿದ್ದ ಬಸವದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ. ಸುಪ್ರೀಂ ಕೋರ್ಟ ತೀರ್ಪಿನ ಹಿನ್ನಲೆ ಈ ತೀರ್ಮಾನ ಸಮಾವೇಶದಲ್ಲಿ ಮಾತೆ ಮಹಾದೇವಿ ಮನವಿಸಮಾವೇಶದಲ್ಲಿ ಮಾತೆ ಮಹಾದೇವಿಗೆ ಮನವಿ ಮಾಡಿಕೊಂಡಿದ್ದ ಸಚಿವ ಎಂ.ಬಿ.ಪಾಟೀಲ್

ಸುಪ್ರೀಂ ಕೋರ್ಟ ಆದೇಶ ಪಾಲನೆ ಮಾಡಿ , ಅದಕ್ಕೂ ಹೆಚ್ಚಾಗಿ ನಿಮ್ಮ ಭಕ್ತರ ಆದೇಶ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದ ಎಂ.ಬಿ.ಪಾಟೀಲ್ .ಮಾತೆಯವರೇ ಇದೊಂದೆ ನಮ್ಮ ಹೋರಾಟಕ್ಕೆ ದೊಡ್ಡ ತೊಡಕಾಗಿದೆ ಎಂದಿದ್ದ ಎಂ.ಬಿ.ಪಾಟೀಲ್.ಎಂ.ಬಿ.ಪಾಟೀಲ್ ಮನವಿಗೆ ಸ್ಪಂದಿಸಿ ಬಸವ ದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ ಎಂದು ಘೋಷಿಸಿದ ಮಾತೆ ಮಹಾದೇವಿ

Please follow and like us:
error