ಪೆಟ್ರೋಲ್ – ಡೀಸೆಲ್ ದರಗಳಲ್ಲಿ ಇಳಿಕೆ

ಇಂದು ಮದ್ಯರಾತ್ರಿ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಇಳಿಸಲಾಗಿದೆ. ಪೆಟ್ರೋಲ್’ಗೆ ಪ್ರತಿ ಲೀಟರ್ ರೂ.1.42 , ಡೀಸೆಲ್ ದರವನ್ನು ರೂ.2.01 ಇಳಿಸಲಾಗಿದೆ.imagesಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೆ ಬೆಲೆಗಳು ಕಡಿಮೆಯಾದ ಹಿನ್ನಲೆಯಲ್ಲಿ ದರಗಳನ್ನು ಇಳಿಸಲಾಗಿದೆ.

Please follow and like us:
error