ಇತ್ತೀಚೆಗೆ ಕಾನ್ಪುರ ಎನ್ಕೌಂಟರ್ನಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದ ಪ್ರಮುಖ ಆರೋಪಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ, ಪೊಲೀಸ್ ಸಿಬ್ಬಂದಿಯಿಂದ ಬಂಧಿಸಲ್ಪಟ್ಟಿದ್ದ ಎನಕೌಂಟರ ನಲ್ಲಿ ಹತ್ಯೆ ಮಾಡಲಾಗಿದೆ.
ವಿಶೇಷ ಕಾರ್ಯಪಡೆ (ಎಸ್ಟಿಎಫ್) ವಾಹನವೊಂದು ಅಪಘಾತಕ್ಕೀಡಾದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ ಉತ್ತರ ಪ್ರದೇಶದ ದರೋಡೆಕೋರ ವಿಕಾಸ್ ದುಬೆ ನನ್ನು ಶುಕ್ರವಾರ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.
ಎಂಟು ಪೊಲೀಸರನ್ನು ಕೊಂದ ಆರೋಪದ ಮೇಲೆ ಬಂಧಿಸಲ್ಪಟ್ಟ ವಿಕಾಸ್ ದುಬೆ ವಾಹನ ಉರುಳಿಬಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್ಕೌಂಟರ್ ನಡೆದಿದೆ ಎಂದು ಎಸ್ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಕಾಸ್ ದುಬೆ ಅವರನ್ನು ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಬಂಧಿಸಿದ ನಂತರ ಅವರನ್ನು ಮತ್ತೆ ಕಾನ್ಪುರಕ್ಕೆ ಕರೆತರಲಾಯಿತು.
ಕಾನ್ಪುರದ ಸಾಚೆಂಡಿ ಪ್ರದೇಶದ ಸಮೀಪ ಪ್ರದೇಶದಲ್ಲಿ ಭಾರಿ ಮಳೆಯಾದ ನಂತರ ಎಸ್ಟಿಎಫ್ ವಾಹನ ಪಲ್ಟಿಯಾಗಿದೆ.
Please follow and like us: