ಕೊಪ್ಪಳದಲ್ಲಿ  ಬೃಹತ್ ಪ್ರತಿಭಟನೆ..

ಕೊಪ್ಪಳದಲ್ಲಿ : ಗೌರಿ ಲಂಕೇಶ್ ಹತ್ಯೆ , ಬರ್ಮಾದಲ್ಲಿ ಮುಸ್ಲಿಮರ ಕಗ್ಗೊಲೆ, ಪ್ರವಾದಿ ವಿರುದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ..ಜಿಲ್ಲಾ ಮುಸ್ಲಿಂ ಮತ್ತು ಪ್ರಗತಿಪರ ಹೋರಾಟಗಾರರ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ. ಗೌರಿ ಲಂಕೇಶ್ ಹಂತಕರನ್ನು ಬಂಧಿಸಲು, ರೋಹಿಂಗ್ಯಾ ನಾಗರಿಕರ ಮೇಲಿನ ಅಮಾನವೀಯ ಹತ್ಯೆ ನಿಲ್ಲಿಸಲು ಹಾಗೂ ಪ್ರವಾದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರ್ ಎಸ್ ಎನ್ ಸಿಂಗ್ ಬಂಧಿಸಲು ಆಗ್ರಹಿಸಿದ ಪ್ರತಿಭಟನಾಕಾರರು. ಅಶೋಕ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ..