ಕೊಪ್ಪಳದಲ್ಲಿ ಅಶೋಕ ಟಿವಿ ಗೆ ಚಾಲನೆ

ಕೊಪ್ಪಳ : ಪ್ರತಿಯೊಂದು ಸತ್ಯ ಪ್ರತಿಯೊಬ್ಬರಿಗೂ ಎನ್ನುವ ಧ್ಯೇಯ ವಾಕ್ಯದೊಂದಿಗೆ ಆರಂಭವಾಗಿರುವ ಅಶೋಕ ಟಿವಿಗೆ ಕೊಪ್ಪಳದಲ್ಲಿ ಚಾಲನೆ ನೀಡಲಾಯಿತು. ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲ

ಕಾರ್ಯಕ್ರಮ ಉದ್ಘಾಟಿಸಿದರು. ಬೌದ್ದ ತತ್ವ ಆಧಾರದ ಮೇಲೆ ಆರಂಭವಾಗಿರುವ ಅಶೋಕ ಟಿವಿ ಯ ಅವಶ್ಯಕತೆ ಬಹಳಷ್ಟಿದೆ. ಇಂದು ಟಿವಿ ಮಾದ್ಯಮಗಳು ಕಾರ್ಪೋರೇಟರ್ ಗಳ, ಬಂಡವಾಳ ಶಾಹಿಗಳ ಹಾಗೂ ಪಕ್ಷಗಳ ಮುಖವಾಣಿಯಾಗಿವೆ. ಈ ಹಿನ್ನೆಲಯಲ್ಲಿ ಇಂತಹ ಚಾನಲ್ ನ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ವೇದಿಕೆ ಮೇಲೆಬವಿ.ಬಿ.ರಡ್ಡೇರ,‌ಕಾಣೇಕರ್ ಸುನೀಲ್‌ ಶರೀಪ್ , ಮಂಜುನಾಥ ಮ್ಯಾಗಳಮನಿ, ಧಜಯ ಮಾಲಗಿತ್ತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಶರೀಪರ ಹಾಡಿನ ಮೂಲಕ ಕಾರ್ಯಕ್ರಮ ಆಬವಾಯಿತು. ಕಾಶಪ್ಪ ಚಲುವಾದಿ ಕಾರ್ಯಕ್ರಮ ನಿರೂಪಿಸಿದರು.

Please follow and like us:
error