ಕೇಂದ್ರ ಸರಕಾರದಿಂದ ೧೨೦೦ ಕೋಟಿ ಬಿಡುಗಡೆ

ದೆಹಲಿ :  ಕರ್ನಾಟಕದ ನೆರೆಸಂತ್ರಸ್ತರಿಗಾಗಿ ಕೊನೆಗೂ ಕೇಂದ್ರ ಸರಕಾರ ಪರಿಹಾರ ದನ ಬಿಡುಗಡೆ ಮಾಡಿದೆ.  ೧೨೦೦ ಕೋಇಟ ರೂಪಾಯಿ ಪರಿಹಾರ ದನ ಬಿಡುಗಡೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕೇಂದ್ರಾರ ಸರಕಾರದ ನಿರ್ಲಕ್ಷ್ಯ ದ ವಿರುದ್ದ ರಾಜ್ಯಾದ್ಯಂತ  ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರದಲ್ಲಿಯೇ ಕೇಂದ್ರ ಸರಕಾರ ಪರಿಹಾರ ನೀಡಲಿದೆ ಎಂದು ಸಮಜಾಯಿಷಿ ನೀಡುತ್ತಲೇ ಬಂದಿದ್ದರು. ರಾಜ್ಯಸರಕಾರ ಒಟ್ಟು ೩೮ ಸಾವಿರ ಕೋಟಿಯ ಅಂದಾಜು ಹಾನಿಯ ಸಮೀಕ್ಷೆ ಮಾಡಿತ್ತು. ಕೇಂದ್ರ ಸರಕಾರ ನೀಡಿರುವ ಪರಿಹಾರದ ದನದ ಬಗ್ಗೆ ಈಗಲೂ ನೆರೆ ಸಂತ್ರಸ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. 

Please follow and like us:
error