ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಿ  ಪ್ರಮಾಣ : ಶರದ್ ಪವಾರ್ ಹೇಳಿಕೆ

 ಹೊಸದಿಲ್ಲಿ , ನ . 22 : ಶಿವಸೇನೆ , ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರದ ನೇತೃತ್ವವನ್ನು ಉದ್ಧವ್ ಠಾಕ್ರೆ ವಹಿಸಲಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ . 

ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಮೂರು ಪಕ್ಷಗಳ ನಾಯಕರು ಮುಂಬೈಯ ನೆಹರೂ ಕೇಂದ್ರದಲ್ಲಿ ಮಾತುಕತೆ ನಡೆದ ನಂತರ ಎನ್ ಸಿಪಿ ನಾಯಕನಿಂದ ಈ ಹೇಳಿಕೆ ಹೊರಬಿದ್ದಿದೆ .

Please follow and like us:
error