ಗ್ರಾಮೀಣಾಭಿವೃದ್ಧಿ ವಿವಿಗೆ ತೋಂಟದಾರ್ಯ ಶ್ರೀಗಳ ಹೆಸರಿಡಲು ಚಿಂತನೆ – ಸಿಎಂ ಕುಮಾರಸ್ವಾಮಿ

ಗದಗ : ಗ್ರಾಮೀಣಾಭಿವೃದ್ಧಿ ವಿವಿಗೆ ತೋಂಟದಾರ್ಯ ಶ್ರೀಗಳ ಹೆಸರಿಡಲು ಚಿಂತನೆ. ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಗದಗನಲ್ಲಿ ತೋಂಟದಾರ್ಯ ಶ್ರೀಗಳ ಅಂತಿಮ ದರ್ಶನ ಬಳಿಕ ಸಿಎಂ ಕುಮಾರಸ್ವಾಮಿ ಹೇಳಿಕೆ

ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ತೋಂಟದಾರ್ಯ ಮಠದ ವಶ ನೀಡುವ ವಿಚಾರ

ಪರಿಶೀಲನೆ ಮಾಡಿ ಕ್ರಮ ಕೈಗೊಳ್ತೀವಿ. ಶ್ರೀಗಳ ಆಸೆ ಇತ್ತು ಅವರ ಆತ್ಮಕ್ಕೆ ಶಾಂತಿ ಸಿಗುವ ರೀತಿಯಲ್ಲಿ ಕ್ರಮ

ತೋಂಟದಾರ್ಯ ಮಠದ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ಚರ್ಚಿಸಿ ಕ್ರಮ. ಗದಗದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ. ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ನಾಗನೂರು ಸಿದ್ದರಾಮ ಶ್ರೀಗಳನ್ನು ಮಠಾಧೀಶರು ನೇಮಿಸಿದ್ದಾರೆ

ಸಿದ್ಧಲಿಂಗ ಶ್ರೀಗಳ ಹಾಕಿಕೊಟ್ಟ ದಾರಿಯಲ್ಲಿ ಅವರು